Uncategorizedಶ್ರೀ ಕ್ಷೇತ್ರ ತೆಕ್ಕಾರಿಗೆ ಮಾಣಿಲ ಶ್ರೀ ಭೇಟಿ by Suddi UdayaApril 23, 2025April 23, 2025 Share0 ಬೆಳ್ತಂಗಡಿ: ತೆಕ್ಕಾರು ಗ್ರಾಮದ ದೇವರಗುಡ್ಡೆ ಭಟ್ರಬೈಲು ಗೋಪಾಲಕೃಷ್ಣ ದೇವಸ್ಥಾನಕ್ಕೆ ಶ್ರಿಧಾಮ ಮಾಣಿಲದ ಶ್ರೀ ಮೋಹನದಾಸ್ ಸ್ವಾಮೀಜಿ ಎ. ೨೩ರಂದು ಸಂಜೆ ಭೇಟಿ ನೀಡಿದರು. ಪುತ್ತೂರಿನ ವಾಸ್ತುತಜ್ಞ ಜಗ್ನನಿವಾಸ್ ರಾವ್, ಪ್ರಮುಖರಾದ ಲಕ್ಷಣ್ ಭಟ್ರಬೈಲು, ಪ್ರವೀಣ್ ರೈ ಮತ್ತಿತರರು ಉಪಸ್ಥಿತರಿದ್ದರು. Share this:PostPrintEmailTweetWhatsApp