ಗ್ರಾಮಾಂತರ ಸುದ್ದಿಚಿತ್ರ ವರದಿನಿಧನಬೆಳ್ತಂಗಡಿ: ಸಂಜಯನಗರ ನಿವಾಸಿ ಸೇಸಮ್ಮ ನಿಧನ by Suddi UdayaApril 23, 2025April 23, 2025 Share0 ಬೆಳ್ತಂಗಡಿ: ಇಲ್ಲಿಯ ಸಂಜಯನಗರ ನಿವಾಸಿ ಸೇಸಮ್ಮ (80ವ) ರವರು ಅಸೌಖ್ಯದಿಂದ ಎ.22ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಮೃತರು ಸಹೋದರ ಬೆಳ್ತಂಗಡಿ ರಿಜಿಸ್ಟ್ರೇಷನ್ ಕಚೇರಿಯ ನಿವೃತ್ತ ಉದ್ಯೋಗಿ ಸಾಂತಪ್ಪ ಕುಲಾಲ್, ಸಹೋದರಿಯರು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ. Share this:PostPrintEmailTweetWhatsApp