ನಿಧನವೇಣೂರು: ಮೂಡುಕೋಡಿ ನಿವಾಸಿ ಮೋನಪ್ಪ ಪೂಜಾರಿ ನಿಧನ by Suddi UdayaApril 24, 2025April 24, 2025 Share0 ವೇಣೂರು: ಮೂಡುಕೋಡಿ ಗ್ರಾಮದ ಬಿಟ್ಟು ಮನೆ ನಿವಾಸಿ ಮೋನಪ್ಪ ಪೂಜಾರಿ (70ವ) ಅಲ್ಪಕಾಲದ ಅಸೌಖ್ಯದಿಂದ ಎ. 24ರಂದು ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಮೃತರು ಪತ್ನಿ ಪುಷ್ಪ, ಮಕ್ಕಳಾದ ಯೋಗೀಶ್ ಬಿಕೊಟ್ಟು, ರಮೇಶ್ ಪೂಜಾರಿ, ಜಯಶ್ರೀಯವರನ್ನು ಅಗಲಿದ್ದಾರೆ. Share this:PostPrintEmailTweetWhatsApp