ಬೆಳ್ತಂಗಡಿ: ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ದಾಳಿ ಖಂಡಿಸಿ ಮೋಹಿಯುದ್ದಿನ್ ಜುಮಾ ಮಸೀದಿ ಕನ್ನಡಿಕಟ್ಟೆ ಜಮಾಅತ್ ವತಿಯಿಂದ ಜುಮಾ ನಮಾಜಿನ ಬಳಿಕ ಮಸೀದಿ ಮುಂಭಾಗ ಜಮಾಅತ್ ಅಧ್ಯಕ್ಷ ಅಬ್ಬಾಸ್ ರವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಜುಮಾ ಮಸೀದಿ ಕನ್ನಡಿಕಟ್ಟೆ ಖತೀಬಾರದ ಅಶ್ರಫ್ ಫೈಝಿ, ಉಪಾಧ್ಯಕ್ಷರು ಕೆ.ಎಂ ಇಸ್ಮಾಯಿಲ್ ಹಾಗೂ ಜಮಾತ್ ಭಾಂದವರು ಉಪಸ್ಥಿತರಿದ್ದರು.