ಬೆಳ್ತಂಗಡಿ: ಬೆಳ್ತಂಗಡಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಆರೋಗ್ಯ ಸಮಸ್ಯೆಯಿಂದ ಬಲ ಕಾಲು ಕಳೆದುಕೊಂಡಿರುವ ತಾ.ಪಂ ಮಾಜಿ ಅಧ್ಯಕ್ಷ ಕೇಶವ ಕನ್ಯಾಡಿ ಅವರ ಮನೆಗೆ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಇಂದು ಬೆಳಿಗ್ಗೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು.
ಜೊತೆಗೆ ವೈಯ್ಯಕ್ತಿಕ ಧನ ಸಹಾಯ ಮಾಡಿದರು. ಈ ಸಂದರ್ಭದಲ್ಲಿ ತನಗೆ ನಡೆದಾಡಲು ಬೇಕಾದ ಕೃತಕ ಕಾಲಿಗೆ ಸಹಕಾರ ನೀಡುವಂತೆ ವಿಧಾನ ಪರಿಷತ್ ಶಾಸಕರಲ್ಲಿ ಕೇಶವರವರು ವಿನಂತಿ ಮಾಡಿದರು.
ಕೇಶವ ಮೊಗೇರ ಕನ್ಯಾಡಿ ಅವರ ದೂರವಾಣಿ ಸಂಖ್ಯೆ 7892610467