Uncategorizedಧರ್ಮಸ್ಥಳ ಕನ್ಯಾಡಿಯಲ್ಲಿ ಸಿಡಿಲು ಬಡಿದು ದನ ಸಾವು by Suddi UdayaApril 27, 2025April 27, 2025 Share0 ಧರ್ಮಸ್ಥಳ: ಇಲ್ಲಿಯ ಕನ್ಯಾಡಿ ಅರಿಕೋಡಿಯ ನಿವಾಸಿ ಬೊಮ್ಮ ಗೌಡ ಅವರ ಮನೆ ಸಮೀಪದ ಕೊಟ್ಟಿಗೆಗೆ ಸಿಡಿಲು ಬಡಿದು ದನವೊಂದು ಸಾವನ್ನಪ್ಪಿದ ಘಟನೆ ಎ.26ರಂದು ಸಂಜೆ ಸಂಭವಿಸಿದೆ. ಕೊಟ್ಟಿಗೆಯಲ್ಲಿ ಕಟ್ಟಿದ್ದ ನಾಲ್ಕು ವರ್ಷದ ದನ ಸಾವನ್ನಪ್ಪಿದೆ. Share this:PostPrintEmailTweetWhatsApp