ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನವೇಣೂರು: ಹಂದೇವು ನಿವಾಸಿ ಕಲ್ಯಾಣಿ ದೇವಾಡಿಗ ನಿಧನ by Suddi UdayaApril 28, 2025April 28, 2025 Share0 ವೇಣೂರು : ಇಲ್ಲಿಯ ಹಂದೇವು ನಿವಾಸಿ ದಿ| ಬಾಬು ದೇವಾಡಿಗ ರವರ ಪತ್ನಿ ಶ್ರೀಮತಿ ಕಲ್ಯಾಣಿ ದೇವಾಡಿಗ ಅಲ್ಪಕಾಲದ ಅಸೌಖ್ಯದಿಂದ ಎ.25ರಂದು ನಿಧನರಾಗಿದ್ದಾರೆ. ಮೃತರು ಮಕ್ಕಳಾದ ಸುನಂದ, ಭವಾನಿ, ಹರಿಣಿ, ಗಣೇಶ, ರಾಧಾಕೃಷ್ಣ, ಜಗನ್ನಾಥ , ಮೊಮ್ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ. Share this:PostPrintEmailTweetWhatsApp