ಮುಂಡಾಜೆ: ವಿರಾಟ್ ಹಿಂದೂ ಸೇವಾ ಸಂಘ, ಮುಂಡಾಜೆ ಹಾಗೂ ಚಿರಂಜೀವಿ ಯುವಕ ಮಂಡಲ ಕಾನರ್ಪ ಮತ್ತು ಮಹಮ್ಮಾಯಿ ಸೇವಾ ಸ್ಪಂದನ ಕಡಿರುದ್ಯಾವರ ಇದರ ಜಂಟಿ ಕೂಡುವಿಕೆಯೊಂದಿಗೆ ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ವಿರಾಟ್ ಹಿಂದೂ ಸೇವಾ ಸಂಘ, ಮುಂಡಾಜೆ ವತಿಯಿಂದ
ಸೋಮಂತಡ್ಕ ಪೇಟೆಯಲ್ಲಿ ಪಂಜಿನ ಮೆರವಣಿಗೆ ಮತ್ತು ಪ್ರತಿಭಟನೆಯು ಎ.30 ರಂದು ಸಂಜೆ ಸೋಮಂತಡ್ಕ ವಠಾರದಲ್ಲಿ ನಡೆಯಿತು.