ಬೆಳ್ತಂಗಡಿ: ಹತ್ಯೆ ಮಾಡುವಂತಹ ಮನಸ್ಥಿತಿ ಕೊನೆಯಾಗಲಿ, ಮತ್ತೆ ಎಂದೂ ಒಬ್ಬ ತಾಯಿ ತನ್ನ ಮಗನನ್ನು ಈ ರೀತಿ ಕಳೆದುಕೊಳ್ಳದಿರಲಿ, ಮತ್ತೆ ಎಂದೂ ಒಬ್ಬ ಸಹೋದರಿ ತನ್ನ ಸಹೋದರನನ್ನು ಈ ರೀತಿ ಕಳೆದುಕೊಳ್ಳದಿರಲಿ, ಇಂತಹ ರಾಕ್ಷಸಿ ಮನಸ್ಥಿತಿ ನಾಶವಾಗಲಿ, ಸುಹಾಸ್ ಶೆಟ್ಟಿ ಯ ಸ್ನೇಹಿತರ ಹೃದಯದಲ್ಲಿ ಇರುವ ಪ್ರತಿಕಾರ ದ ಕಿಚ್ಚು ಆರಿಹೋಗಲಿ.ತಪ್ಪಿತಸ್ಥರ ವಿರುದ್ದ ಪೋಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಯುವ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್ ತಿಳಿಸಿದರು.

previous post