ನಿಡ್ಲೆ: 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು ನಿಡ್ಲೆ ಸರಕಾರಿ ಪ್ರೌಢ ಶಾಲೆಯಲ್ಲಿ ಒಟ್ಟು 24 ವಿದ್ಯಾರ್ಥಿಗಳಲ್ಲಿ 23 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.95.83 ಫಲಿತಾಂಶ ಲಭಿಸಿದೆ.
ಪ್ರಥಮ ಶ್ರೇಣಿ ಲಕ್ಷ್ಮೀಶ 574, ದ್ವಿತೀಯ ಶ್ರೇಣಿ ರಕ್ಷಾ 548 ಅಂಕವನ್ನು ಪಡೆದುಕೊಂಡಿದ್ದಾರೆ.











