ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬಳಂಜ ಸ.ಪ್ರೌಢ ಶಾಲೆಗೆ ಶೇ. 100 ಫಲಿತಾಂಶ by Suddi UdayaMay 3, 2025May 3, 2025 Share0 ಬಳಂಜ: 2024-25ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಬಳಂಜ ಸ.ಪ್ರೌಢ ಶಾಲೆಯಲ್ಲಿ 14 ವಿದ್ಯಾರ್ಥಿಗಳಲ್ಲಿ 14 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಗೆ ಶೇ. 100 ಫಲಿತಾಂಶ ಲಭಿಸಿದೆ. ಮೌಲ್ಯ ಯು.ಶೆಟ್ಟಿ 592, ಶೋಭಾ ಕುಲಾಲ್ 585, ರಮ್ಯ 585, ಕೀರ್ತಿ 535 ಉತ್ತಮ ಅಂಕವನ್ನು ಪಡೆದುಕೊಂಡಿದ್ದಾರೆ. Share this:PostPrintEmailTweetWhatsApp