ವೇಣೂರು: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವೇಣೂರು ವಿದ್ಯೋದಯ ಆಂಗ್ಲ ಮಾಧ್ಯಮ ಶಾಲೆಯ 28 ವಿದ್ಯಾರ್ಥಿಗಳು ಪರೀಕ್ಷಗೆ ಹಾಜರಾಗಿದ್ದು 28 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಗೆ ಶೇ.100 ಫಲಿತಾಂಶ ಲಭಿಸಿದೆ.
7 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ, 17 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 4 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಸಾತ್ವಿಕ್ ಹೆಗ್ಡೆ 610, ನಿರಂಜನ್ ಎಸ್.ಎ 599, ಚೈತ್ರ ಎಮ್,ಎ 598, ಪ್ರಸಿದ್ಧ್ ಎಸ್ 585, ಶ್ರದ್ಧಾ 580, ಸಾನಿಧ್ಯ 567, ಶ್ರಾವ್ಯ ವೈ 552 ಅಂಕಗಳನ್ನು ಗಳಿಸಿದ್ದಾರೆ.