25.7 C
ಪುತ್ತೂರು, ಬೆಳ್ತಂಗಡಿ
September 20, 2026
ತಾಲೂಕು ಸುದ್ದಿಬೆಳ್ತಂಗಡಿವರದಿ

ಪಟ್ರಮೆಯ ದೀಪಕ್ ಎ.ಎಸ್ ರವರು ಸಲ್ಲಿಸಿದ ಆರ್ ಟಿಐ ಅರ್ಜಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯಾಲಯಾದಿಂದ ಪ್ರತಿಕ್ರಿಯೆ

ಬೆಳ್ತಂಗಡಿ: ಎ. 8 ರಂದು ಪಟ್ರಮೆಯ ದೀಪಕ್ ಎ.ಎಸ್ ರವರು ಪ್ರಧಾನಮಂತ್ರಿ ಆರ್ ಟಿಐ ಅರ್ಜಿ ಸಲ್ಲಿಸಿದ್ದು ಇದಕ್ಕೆ ಪ್ರಧಾನ ಮಂತ್ರಿ ಕಾರ್ಯಾಲಯಯಿಂದ ಪ್ರಸ್ತಾವನೆ ಮಾಡಿದ ವಿಷಯಕ್ಕೆ ಯಶಸ್ವಿಯಾಗಿ ಉತ್ತರ ವನ್ನು ಸ್ವೀಕರಿಸಿದೆ

ದೀಪಕ್ ಎ.ಎಸ್ ರವರು ಹವ್ಯಾಸಿ ವೈಜ್ಞಾನಿಕ ಸಂಶೋಧಕ, ವೈಯಕ್ತಿಕ ನಾವೀನ್ಯಕಾರ, ಮತ್ತು ರಕ್ಷಣಾ ಸಂಶೋಧನಾ ತಂತ್ರಜ್ಞಾನದಲ್ಲಿ ಉತ್ಸಾಹಿ ಮತ್ತು ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಅರಿತವರು.


ಇವರು ಪ್ರಧಾನ ಮಂತ್ರಿಗಳ ದೂರದೃಷ್ಟಿಯ ಉಪಕ್ರಮದ ಅಡಿಯಲ್ಲಿ “ಆತ್ಮ ನಿರ್ಭರ್ ಭಾರತ್” ಮತ್ತು “ವಿಕಸಿತ್ ಭಾರತ್ ಗೆ ನನ್ನ ಅನನ್ಯ ಮತ್ತು ಉದಯೋನ್ಮುಖ ರಕ್ಷಣಾ ತಂತ್ರಜ್ಞಾನ ಏರೋಸ್ಪೇಸ್ ಟೆಕ್ನಾಲಜಿ ಪ್ರಾಜೆಕ್ಟ್ ಯೋಜನೆಯನ್ನು ದೇಶದ ಪ್ರತಿಷ್ಠಿತ ಸಂಸ್ಥೆ DRDO ಡೇರ್ ಟು ಡ್ರೀಮ್ 5.0 ಸ್ಪರ್ಧೆಗೆ ಯಶಸ್ವಿ ಸಲ್ಲಿಸಿದ್ದು ಮತ್ತು Idex Defence innovation ಓಪನ್ ಚಾಲೆಂಜ್‌ನಲ್ಲಿ ಮತ್ತು IDEX ADITI 2.0 innovation Program ಭಾಗವಹಿಸಿದ್ದಾರೆ ಎಂಬ ವಿಷಯವನ್ನು ಹೆಮ್ಮೆಯಿಂದ ಪ್ರಸ್ತಾಪಿಬೇಕೆಂದು ವಿನಂತಿ ಸಲಹೆ ಪತ್ರವನ್ನು ಬರೆದಿದ್ದರು.

ಪತ್ರಕ್ಕೆ ಎ.24 ರಂದು ಪ್ರಧಾನ ಮಂತ್ರಿ ಕಾರ್ಯಾಲಯಾದಿಂದ ಪ್ರಸ್ತಾವನೆ ಮಾಡಿದ ವಿಷಯಕ್ಕೆ ಯಶಸ್ವಿ ಯಾಗಿ ಉತ್ತರ ವನ್ನು ಸ್ವೀಕರಿಸಿದೆ.

Related posts

ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ಮನಃಶಾಸ್ತ್ರ ವಿಭಾಗದಿಂದ ಕಾರ್ಯಾಗಾರ

Suddi Udaya

ಜೂ.12 ರಂದು ವಿದ್ಯುತ್ ನಿಲುಗಡೆ

Suddi Udaya

ಜೆಸಿ ಸಪ್ತಾಹಕ್ಕೆ 3 ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ಜೆಸಿಐ ಮಡಂತ್ಯಾರಿನಿಂದ ವರ್ಣರಂಜಿತ ಜೇಸಿ ಸಪ್ತಾಹ ‘ವಿಜಯ’-2024: ವಿವಿಧ ಕ್ಷೇತ್ರದ 15 ಸಾಧಕರಿಗೆ ಜೇಸಿ ಪುರಸ್ಕಾರ, ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ವೈಭವ, ಯಕ್ಷಗಾನ

Suddi Udaya

ಅಭಯ ಹಾಸ್ಪಿಟಲ್ ನಲ್ಲಿ ನೇತ್ರ ಚಿಕಿತ್ಸಾ ಸೇವೆ ಪ್ರಾರಂಭ

Suddi Udaya

ಡಿಸೆಂಬರ್ ತಿಂಗಳಲ್ಲಿ ಶಿರ್ಲಾಲು ದೇವಸ್ಥಾನದ ಬ್ರಹ್ಮಕಲಶ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಪೂರ್ವಭಾವಿ ಸಭೆ

Suddi Udaya

ಸಿರಿ ಸಂಸ್ಥೆಯ ನೂತನ ಉತ್ಪಾದನಾ ಸಂಕೀರ್ಣದ ಪೂಜಾ ಸಮಾರಂಭ: ಡಾ.ಹೆಗ್ಗಡೆ ಕುಟುಂಬಸ್ಥರು, ಸಿರಿ ಸಂಸ್ಥೆಯ ನಿರ್ದೇಶಕರುಗಳು ಭಾಗಿ

Suddi Udaya
error: Content is protected !!