ಉಜಿರೆ : ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಸಿ.ಬಿ.ಎಸ್.ಇ ಶಾಲೆಗೆ 2025ರ ಸಾಲಿನ ಹತ್ತನೇ ತರಗತಿ ಪರೀಕ್ಷೆಯ ಫಲಿತಾಂಶ ಲಭಿಸಿದೆ.
ಒಟ್ಟು 109 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹಾಜರಾಗಿದ್ದು 22 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 67 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 19 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ರಚನಾ (94.20%), ಇಶಿತ ಕೆ ಪ್ರಕಾಶ್ (92%), ಸಾತ್ವಿಕ್ ಭಟ್ (91.80%), ಎಮ್ ಪವನ್ ಕೃಷ್ಣ ಡಿ (91.60%), ದೃಷ್ಯ (91.20%), ಎಮ್ ಸೋಹನ್ ಶೆಟ್ಟಿ (91%), ಯುಕ್ತ ಪಿ ಅಜ್ರಿ (90%), ಆಯಿಷಾ ಅಸ್ಮಿನ (89.80), ರಿತ್ವಿಕ್ ಆರ್ ಶೆಟ್ಟಿ (89.80%), ಆಕಾಶ್ ಕೃಷ್ಣ (89.60%), ಸಾತ್ವಿಕ ಸಿ ಪೂಜಾರಿ (89.20%), ಇನಿಕ ದೇಸಾಯಿ (88%), ಅನಿಶ್ ಎನ್. ಕೆ (87.60%),ಶಿಖರ್ ವಿ ಹೆಬ್ಬಾರ್ (87.40%) ಕುಶಾಲ್ (86.60), ಭವಿಷ್ಯ ಕೆ (86.60%), ವರ್ಷ ಎಮ್ (86.60%), ಇಚ್ಛ ಮೆಹೆಂದಲೆ (86%), ಕುನಾಲ್ ಎಸ್ ಹಂಚಟೆ (85.60%), ಶ್ರೀಮ ಡಿ ಕೆ (85.20%), ಖುಷಿ ಬಿ ಶೆಟ್ಟಿ (85%), ಗ್ರೀಷ್ಮ ಎಸ್ (85%) ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ಅಲ್ಲಿ ಉತ್ತೀರ್ಣರಾಗಿರುತ್ತಾರೆ.