ಬೆಳ್ತಂಗಡಿ :ಸುದೆಕರ್ ಶಕ್ತಿನಗರ ಗುರುವಾಯನಕೆರೆ ನಿವಾಸಿಯಾಗಿದ್ದು. ಪ್ರಸ್ತುತ ಹುಬ್ಬಳ್ಳಿಯಲ್ಲಿ ಉದ್ಯಮಿಯಾಗಿದ್ದ
ರತ್ನರಾಜ ಅಜ್ರಿ (82ವ)
ಹೃದಯಘಾತದಿಂದ ಮೇ 13ರಂದು ಹುಬ್ಬಳ್ಳಿಯಲ್ಲಿ ನಿಧನರಾದರು.

ಇವರು ಪತ್ನಿ ಪ್ರೇಮಲತಾ ಅಜ್ರಿ.
ಓರ್ವ ಪುತ್ರಿ ಸೌಮ್ಯ ಲತಾ ಅಜ್ರಿ
ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ