ವೇಣೂರು : ವೇಣೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಬಜಿರೆ ಗ್ರಾಮದ 1 ನೇ ವಾರ್ಡಿನ ಪ.ಜಾತಿ/ಪ.ಪಂಗಡದ ಫಲಾನುಭವಿಗಳಿಗೆ ಗ್ರಾಮ ಪಂಚಾಯತದ ಶೇ.25ರ ಅನುದಾನದಲ್ಲಿ ಫ್ಯಾನ್ ಹಾಗೂ ವಿಕಲಚೇತನ ಫಲಾನುಭವಿಗಳಿಗೆ ಶೇ.5ರ ಅನುದಾನದಲ್ಲಿ ಚಯರ್ ವಿತರಣೆ ಕಾರ್ಯಕ್ರಮವು ಮೇ 16 ರಂದು ನಡೆಯಿತು.


ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮಲ್ಲಿಕಾ ಹೆಗ್ಡೆ, ಬಜಿರೆ ಗ್ರಾಮದ 1 ನೇ ವಾರ್ಡಿನ ಸದಸ್ಯರಾದ ಅರುಣ್ ಕ್ರಾಸ್ತಾ, ಶ್ರೀಮತಿ ಲೀಲಾವತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಪಾಟೀಲ, ಕಾರ್ಯದರ್ಶಿ ಶ್ರೀಮತಿ ವನಜ, ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.