ಶಿಶಿಲ: ಇಲ್ಲಿಯ ಕಂಡೆಚ್ಚಾರು ನಿವಾಸಿ ಶ್ರೀಮತಿ ಪೂರ್ಣಿಮಾ (55ವ.)ರವರು ಅಸೌಖ್ಯದಿಂದ ಇಂದು( ಮೇ. 17) ನಿಧನರಾದರು.
ದೆನೋಡಿ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಕಾರ್ಯ ನಿರ್ವಹಿಸಿ, ನಿವೃತ್ತರಾಗಿದ್ದರು.
ಮೃತರು ಪುತ್ರ ಆನಂದ, ಪುತ್ರಿಯರಾದ ಜಯಶ್ರೀ, ವೇದಾವತಿ, ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.