
ಬೆಳ್ತಂಗಡಿ: ಖ್ಯಾತ ಚಲನ ಚಿತ್ರ ನಟ,ಸ್ಪೂರ್ತಿಯ ಮಾತುಗಾರ, ಮುಳಿಯ ಬ್ರಾಂಡ್ ಅಂಬಾಸಿಡರ್ ರಮೇಶ್ ಅರವಿಂದ್ ರವರು ಸುದ್ದಿ ಉದಯ ವಾರಪತ್ರಿಕೆ ವೀಕ್ಷಿಸಿ, ಪತ್ರಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸುದ್ದಿ ಉದಯ ವಾರಪತ್ರಿಕೆಯ ಸಂತೋಷ್ ಪಿ ಕೋಟ್ಯಾನ್, ತುಕರಾಮ್ ಬಿ, ಬಿ.ಎಸ್ ಕುಲಾಲ್, ತಿಮ್ಮಪ್ಪ ಗೌಡ, ಆನಂದ ಗೌಡ, ಸುಧಾ, ಪ್ರತಿಭಾ, ಮನೀಶ್ ಅಂಚನ್, ಧನ್ಯ, ಸುಧೀತ್, ಇರ್ಪಾನ್ ಉಪಸ್ಥಿತರಿದ್ದರು.