ಕೊಕ್ಕಡ : ಇಲ್ಲಿಯ ಕೊಡಿoಗೇರಿ ನಿವಾಸಿ ಗಂಗಯ್ಯ ಗೌಡ (90 ವ.) ವಯೋಸಹಜವಾಗಿ ಮೇ. 16ರಂದು ನಿಧನರಾದರು.

ಇವರು ಪಟೇಲರ ಆಡಳಿತ ವ್ಯವಸ್ಥೆಯಲ್ಲಿ ಕೊಕ್ಕಡ ಗ್ರಾಮ ಸಹಾಯಕರಾಗಿ ಸುಮಾರು 10 ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದರು. ಕೊಡಿoಗೇರಿ ಸೇತುವೆಗಾಗಿ ಸುಮಾರು 40 ವರ್ಷಗಳಿಂದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.
ಮೃತರು ಪುತ್ರ ಬಾಲಕೃಷ್ಣ, ಮೂವರು ಪುತ್ರಿಯರು, ಸೊಸೆ, ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ