ಪಣಕಜೆ : ಸೋಣಂದೂರು ಗ್ರಾಮದ ಪನಕಜೆ ನಿವಾಸಿ ಬೆನೆಡಿಕ್ಟ್ ಪಿಂಟೊ (78ವ)ರವರು ವಯೋ ಸಹಜವಾಗಿ ಮೇ 16ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೃತರ ಪತ್ನಿ ಬ್ರಿಜಿತ್ ಡಿಸೋಜ, ಮಕ್ಕಳಾದ ಧರ್ಮಗುರು ವಂ. ಫಾ. ರೋಮನ್ ಪಿಂಟೊ, ಪಣಕಜೆಯ ಉದ್ಯಮಿ ಜೆರಾಲ್ಡ್ ಪಿಂಟೊ, ಮರಿಯನ್ ಪಿಂಟೊ, ಕಾನ್ಸೆಪ್ಟ ಪಿಂಟೊ, ಬೆಳ್ತಂಗಡಿ ಸಂತೋಮ್ ಟವರ್ಸ್ ನಲ್ಲಿರುವ ಎಂ. ಎನ್. ಕಂಪ್ಯೂಟರ್ ಮಾಲಕ ಹೆರಾಲ್ಡ್ ಪಿಂಟೊ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.