ಧರ್ಮಸ್ಥಳ: ಮೇ 23 : 2024 25 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಶ್ರೀಧ.ಮ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಅಭಯಿ ಕೆ – 3(579), ಅಮೃತ ಜೆ ಗೌಡ -3(621), ಚಿನ್ಮಯ್ ರೈ – 1(621), ಮನ್ವಿತಾ -8(568), ವೃಕ್ಷಾಲಿ ಎಚ್ ಆರ್ – 10(616), ಸಮದ್ವಿತ – 17(546), ಶ್ರಾವ್ಯ ಬಿಜೆ -1(612), ಸ್ಮೃತಿ -10(587), ಸುವಿತ್ ಪಿ ರಾವ್-7(600), ತನವು ಆರಿಗ – 2(597) ಹೆಚ್ಚಿನ ಅಂಕ ಗಳಿಸಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಪರಿಮಳ ಎಂ ವಿ ಯವರು ತಿಳಿಸಿದ್ದಾರೆ.

previous post