ಕಾಯರ್ತಡ್ಕ ; ಸರ್ಕಾರಿ ಪ್ರೌಢಶಾಲೆ ಕಾಯರ್ತಡ್ಕ ಇಲ್ಲಿ ಮರು ಮೌಲ್ಯ ಮಾಪನದಲ್ಲಿ ಫೇಲಾಗಿದ್ದ ಒಬ್ಬ ವಿದ್ಯಾರ್ಥಿ ಉತೀರ್ಣ ಗೊಂಡಿದ್ದು ಶೇಕಡಾ 100 ಫಲಿತಾಂಶ ಪಡೆದಿರುತ್ತದೆ.
ಇನ್ನೊಬ್ಬಳು ವಿದ್ಯಾರ್ಥಿನಿಯೂ ಮರು ಮೌಲ್ಯಮಾಪನದಲ್ಲಿ 9 ಅಂಕಗಳನ್ನು ಹೆಚ್ಚುವಾರಿಯಾಗಿ ಗಳಿಸಿದ್ದು, ಒಟ್ಟಾರೆ ಗುಣಮಟ್ಟ ಸರಾಸರಿ ಯಲ್ಲಿಯೂ ಏರಿಕೆ ಆಗಿದೆ.
ಇದೀಗ ಪರೀಕ್ಷೆ ಬರೆದ 39 ಮಂದಿಯಲ್ಲಿ 39 ಮಂದಿಯೂ ಪಾಸಾಗಿ ನಾಡಿಗೆ ಕೀರ್ತಿ ತಂದಿರುತ್ತಾರೆ.