
ಬೆಳ್ತಂಗಡಿ: ಕಳೆದ 8 ವರ್ಷಗಳಿಂದಲೂ ಪ್ರತಿವರ್ಷ ಘಟಕದ ಕಾರ್ಯಕ್ರಮಗಳನ್ನು ಉಜಿರೆ, ಬೆಳ್ತಂಗಡಿ, ಗುರುವಾಯನಕೆರೆ ಪರಿಸರದಲ್ಲಿ ಅದ್ದೂರಿಯಾಗಿ ಮಾಡಿಕೊಂಡು ಯಕ್ಷ ಶಿಕ್ಷಣ, ಕಲಾವಿದರಿಗೆ ಗೌರವ, ಅಶಕ್ತರಿಗೆ ಧನ ಸಹಾಯ ಮಾಡಿಕೊಂಡು ನಿರಂತರ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಯಕ್ಷಧ್ರುವ ಫೌಂಡೇಶನ್ ನ ಬೆಳ್ತಂಗಡಿ ಘಟಕ ಈ ವರ್ಷ ವಿಶೇಷವಾಗಿ ಯಕ್ಷದ್ರುವ ದಶಮಾನೋತ್ಸವಕ್ಕೆ ಕೇಂದ್ರೀಯ ಸಮಿತಿಗೆ ರೂ. 10 ಲಕ್ಷ ಮೊತ್ತವನ್ನು ಬೆಳ್ತಂಗಡಿ ಪರಿಸರದ ದಾನಿಗಳ ಮೂಲಕ ಸಂಗ್ರಹಿಸಿದ್ದೇವೆ ಎಂದು ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಲಾಯಿಲ, ತಿಳಿಸಿದ್ದಾರೆ.