September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶಕ್ತಿ ಯೋಜನೆಗೆ ಶಕ್ತಿ ತುಂಬಿದ ಪುರುಷರು

ಬೆಳ್ತಂಗಡಿ: ಕೆಎಸ್ಸಾರ್ಟಿಸಿ ಬಸ್‌ವೊಂದರ ಗೇರ್ ಜಾಮ್ ಆಗಿ ಹಿಂದಕ್ಕೂ ಚಲಾಯಿಸದೆ ರಸ್ತೆಗೆ ಅಡ್ದವಾಗಿ ನಿಂತಿದ್ದ ಬಸ್‌ವೊಂದನ್ನು ಜಡಿಮಳೆಗೆ ಪುರುಷರು ದುಡಿದ ಘಟನೆ ಮೇ 26 ರಂದು ಗುರುವಾಯನಕೆರೆ ಸಮೀಪದ ವರಕಬೆಯಲ್ಲಿ ನಡೆದಿದೆ.

ಮಂಗಳೂರು ಕಡೆಗೆ ಸಂಚಾರಿಸುತ್ತಿದ್ದ ಸಾರಿಗೆ ಬಸ್‌ನ ಗೇರ್ ಜಾಮ್ ಆಗಿತ್ತು ಚಾಲಕ ಬಸ್‌ನ್ನು ಹಿಂದಕ್ಕೆ ತಿರುಗಿಸಲು ಪ್ರಯತ್ನಿಸಿದಾಗ ರಿವರ‍್ಸ್ ಗೇರ್ ಬೀಳಾದೆ ಇದ್ದ ಪರಿಣಾಮ ಕೆಲ ಕಾಲ ಪರದಾಡಿ ಪ್ರಯಾಣಿಕರು ಬೇರೆ ಬಸ್ ಹತ್ತಿದರು. ಮಾರ್ಗದಲ್ಲಿ ಹೋಗುತ್ತಿದ್ದ ಸವಾರರು ಜಡಿಮಳೆಯನ್ನು ಲೆಕ್ಕಿಸದೆ ಬಸ್‌ನ್ನು ಹಿಂದಕ್ಕೆ ತಳ್ಳಿ ಬಸ್ ಹೊಯಿತು. ರಾಜ್ಯ ಸರಕಾರ ಶಕ್ತಿಯೋಜನೆ ನೀಡಿದರೂ ಸಾರಿಗೆ ಬಸ್‌ಗಳ ಪರಿಸ್ಥಿತಿ ಶೋಚನಿಯವಾಗಿದೆ. ಸಮಸ್ಯೆಗಳ ನಡುವೆ ಬಸ್‌ನ್ನು ಓಡಿಸುವ ಜವಾಬ್ದಾರಿ ಚಾಲಕ ಮತ್ತು ನಿರ್ವಾಹಕರ ಮೇಲಿದೆ. ಕಳೆದ ವರ್ಷದಲ್ಲಿ ಹಲವು ಸಮಸ್ಯೆಗಳಿಂದ ಬಸ್‌ಗಳು ರಸ್ತೆ ಮಧ್ಯೆ ಬಾಕಿಯಾಗಿ ಉಳಿದ ಘಟನೆಗಳು ನಡೆದಿದೆ.

Related posts

ಎ.14: ದೈವ ಕ್ಷೇತ್ರ ಬಡೆಕ್ಕಾವು ಗುತ್ತುವಿನ ದೈವ/ದೇವರ ವೀಡಿಯೋ ಮತ್ತು ಆಡಿಯೋ ಆಲ್ಬಮ್‌ ಸಾಂಗ್ ಬಿಡುಗಡೆ

Suddi Udaya

ಅಕ್ಷರ ಕಲಿಸುವ ವಿದ್ಯಾ ದೇಗುಲಕ್ಕೆ ಖದೀಮರ ಕನ್ನ, ಕಣಿಯೂರಿನ ಪಿಲಿಗೂಡು ಶಾಲೆ ಬೀಗ ಒಡೆದು‌ ಕಳ್ಳತನ:

Suddi Udaya

ಚಾರ್ಮಾಡಿ: ಪರ್ಲಾಣಿ ಸ. ಹಿ.ಪ್ರಾ. ಶಾಲೆಯ ನೂತನ ವಿವೇಕ ಕೊಠಡಿ ಉದ್ಘಾಟನೆ

Suddi Udaya

ಚಾರ್ಮಾಡಿಯಲ್ಲಿ ವಿದ್ಯಾರ್ಥಿಗಳು ಹಾಗೂ ಕೆಲವು ಸಾರ್ವಜನಿಕರಿನಿಂದ ಬಸ್ ತಡೆಹಿಡಿದು ಗಲಾಟೆ

Suddi Udaya

ದಾಮೋದರ ಶೆಟ್ಟಿಅನಾರೋಗ್ಯದಿಂದ ನಿಧನ

Suddi Udaya

ಅಭ್ಯಾಸ್ ಮತ್ತು ಪೈ ಅಕಾಡೆಮಿಯಿಂದ ಎಸ್.ಎಸ್.ಎಲ್.ಸಿ ವಿದ್ಯಾಥಿಗಳಿಗೆ ಪರೀಕ್ಷಾ ಪೂರ್ವಸಿದ್ಧತಾ ತರಬೇತಿ ಕಾರ್ಯಾಗಾರ

Suddi Udaya
error: Content is protected !!