ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆಸಾಧಕರು

ಎಕ್ಸೆಲ್ ಗುರುವಾಯನಕೆರೆ: ಸಿ.ಇ.ಟಿ.ಯಲ್ಲಿ ಎಂದಿನಂತೆ ರ‍್ಯಾಂಕ್ ಗಳ ಸುರಿಮಳೆ : ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್

ಗುರುವಾಯನಕೆರೆ: ಶೈಕ್ಷಣಿಕ ಸಾಧನೆಗಳ ಮೂಲಕವೇ ರಾಜ್ಯದಲ್ಲಿ ಮನೆಮಾತಾದ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜು ಈ ಬಾರಿಯೂ ನೂರಾರು ರ‍್ಯಾಂಕ್ ಗಳನ್ನು ಬಾಚಿಕೊಂಡಿದೆ.

ಪ್ರವಣ್ ಪೊನ್ನಪ್ಪ – 18,ಯಶವಂತ್ ಕೆಪಿ – 58,ನಮೃತಾ ಎನ್ – 58,ನಿಶಾನ್ -160,ಯಶಸ್ವಿನಿ – 305,ಮಾನ್ಯ – 339,ಪಿ ಎಸ್ ಯಶಸ್ – 366,ಶಾಂತವ್ವ ಬಸಪ್ಪ ಸಾಣಕ್ಕಿ – 408,ಕಲ್ಯಾಣ್ ಪ್ರಭು -415,ಸಿಟಿ ಚೇತನ್ ರಾಮ್ ಹೆಗಡೆ – 420,ಕೃಪಾ ಸಾಂಚಿ ಮೌರ್ಯ -436,ಸಿಂಚನ ಪಿ 468ಅನುಷ್ 482,ಸಫ್ವಾನ್ 472,ಅನುಜ್ ಕೆ ಎಸ್ 596,ಸಂದೀಪ್ ಎಂ ಎಸ್ 605,ಯೂಸುಫ್ ಅನ್ವರ್ 611,ಪ್ರತೀಕ್ಷಾ ಎಸ್ 616,ಜೀವನ್ ಟಿ ಎನ್ 714,ಸಂದೀಪ್ ದುಹ್ಲಾ 727,ಚೇತನ್ ಡಿ ಎಚ್ 730,ಎರಲ್ ಸಮಿಯಾ ಡಯಾಸ್ 751,ಪ್ರಿಮಲ್ ವೆನಿಷ ಡಿಸೋಜ 763,ಆನಂದ ರೆಡ್ಡಿ 764ಧನ್ಯ ಎಸ್ 768,ಕುಮಾರ್ ವೈಭವ 769 ಇವರು ರಾಜ್ಯ ರಾಂಕ್ ಗಳನ್ನು ಪಡೆದು ಕೊಂಡಿದ್ದಾರೆ.

1000 ದ ಒಳಗೆ 35 ವಿದ್ಯಾರ್ಥಿಗಳು, 2000 ದ ಒಳಗೆ 42 ವಿದ್ಯಾರ್ಥಿಗಳು ಹಾಗೂ 5000 ದ ಒಳಗೆ 312 ವಿದ್ಯಾರ್ಥಿಗಳು ರಾಂಕ್ ಪಡೆದು ಕೊಂಡಿದ್ದಾರೆ.ಬೋರ್ಡ್ ಎಕ್ಸಾಂ, ಜೆ ಇ ಇ, ನೀಟ್, ನಾಟಾ ಎನ್ ಡಿ ಎ ಮೊದಲಾದ ಎಲ್ಲಾ ಪರೀಕ್ಷೆಗಳಲ್ಲೂ ಎಕ್ಸೆಲ್ ವಿದ್ಯಾರ್ಥಿಗಳು ಸಾಧಕರಾಗಿ ಹೊರ ಹೊಮ್ಮುತ್ತಿರುವುದು ಗುಣಮಟ್ಟದ ಶಿಕ್ಷಣಕ್ಕೆ ಹಿಡಿದ ಕೈ ಗನ್ನಡಿಯಾಗಿದೆ.

Related posts

ಮಾ.9: ಬಜಿರೆಯಲ್ಲಿ 60 ಕೆ.ಜಿ ವಿಭಾಗದ ಪುರುಷರ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ: ಯಂಗ್ ಬಾಯ್ಸ್ ಟ್ರೋಫಿ

Suddi Udaya

ಅಂಡಿಂಜೆ ನವೋದಯ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದಿಂದ ಉಚಿತ ಸಾಮೂಹಿಕ ಉಪನಯನ

Suddi Udaya

ಕುವೆಟ್ಟು ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ

Suddi Udaya

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ- ರಕ್ಷಕ ಸಂಘದ ವಾರ್ಷಿಕ ಮಹಾಸಭೆ

Suddi Udaya

ಜಾರಿಗೆಬೈಲು-ಮಚ್ಚಿನ ರಸ್ತೆ ಕಾಮಗಾರಿ ಸ್ಥಗಿತ: ಗ್ರಾಮಸ್ಥರಿಂದ ರಸ್ತೆ ತಡೆ

Suddi Udaya

ಭಾರತೀಯ ಮಜ್ದೂರ್ ಸಂಘದ ರಾಷ್ಟ್ರೀಯ ಪ್ರಮುಖರಿಂದ ಸೇವಾಧಾಮಕ್ಕೆ ಭೇಟಿ

Suddi Udaya
error: Content is protected !!