ಪಡಂಗಡಿ: ಇಲ್ಲಿಯ ಶುಭೋದಮಹಲ್ ಮರತ್ತಾಡಿ ರಸ್ತೆಯ ಬಳಿಯ ಅಪಾಯಕಾರಿ ಮರದ ಕೊಂಬೆಗಳು ರಸ್ತೆಗೆ ಬಾಗಿಕೊಂಡಿದ್ದು ಸಾರ್ವಜನಿಕರಿಂದ ತೆರವುಗೊಳಿಸಲಾಯಿತು.
ಈ ವೇಳೆ ಸಂತೋಷ್ ಕುಮಾರ್ ಜೈನ್, ಇಶಾಕ್, ಅಸಿದ್, ಹಾಗೂ ಸಾರ್ವಜನಿಕರು ಸಹಕರಿಸಿದರು.