ಲಾಯಿಲ: ಕುಂಟಿನಿ ಅಲ್-ಬುಖಾರಿ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಬಕ್ರೀದ್ ಹಬ್ಬ ಆಚರಣೆಯು ಖತೀಬರಾದ ಅಬ್ದುಲ್ ಖಾದರ್ ಅಲ್ ಹಿಕಮಿಯವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಜಮಾತ್ ಭಾಂದವರು ಭಾಗವಹಿಸಿದ್ದರು.