September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಮಚ್ಚಿನ: ಕಲ್ಲಗುಡ್ಡೆ ರಸ್ತೆಯಲ್ಲಿ ತುಂಬಿದ ನೀರು

ಮಚ್ಚಿನ ಬಂಗೇರಕಟ್ಟೆಯಿಂದ ಬಳ್ಳಮಂಜಕ್ಕೆ ಬರುವ ರಸ್ತೆ ಕಲ್ಲಗುಡ್ಡೆ ಎಂಬಲ್ಲಿ ರಸ್ತೆಯಲ್ಲಿ ನೀರು ಸಂಚರಿಸುತ್ತಿದೆ. ಜನಸಾಮಾನ್ಯರು ಶಾಲಾ ಮಕ್ಕಳು ಯಾವ ಕಡೆಯಿಂದ ನಡೆದುಕೊಂಡು ಹೋಗಲಿ ಸ್ವಾಮಿ ಪ್ರತಿ ನಿತ್ಯ ಈ ರಸ್ತೆ ಬಗ್ಗೆ ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತದೆ ಕೆಲಸಗಳು ನಡೆದರು ಶಾಶ್ವತವಾಗಿ ನೀರು ಹೋಗುವಂತ ಕೆಲಸವನ್ನು ಮಾಡಿದರೆ ಉತ್ತಮ ಎನ್ನುತ್ತಾರೆ ಸಾರ್ವಜನಿಕರು.

ಕಸ ಕಡ್ಡಿಗಳಿಂದ ಚರಂಡಿಗಳು ಮುಚ್ಚು ಹೋಗಿವೆ ಇನ್ನಾದರೂ ಆಲವಾದ ಚರಂಡಿ ಹೂಲೆತ್ತುವ ಕೆಲಸ ನಡೆಯಬೇಕಾಗಿದೆ. ವಾಹನಗಳಿಂದ ಎರಚುವ ನೀರಿನ ಅಭಿಷೇಕವನ್ನು ತಪ್ಪಿಸಿ. :-ವರದಿ ಹರ್ಷ ಬಳ್ಳಮಂಜ

Related posts

ಮಂಗಳೂರು, ಜೆಡಿಎಸ್ ಮಹಿಳಾ ಘಟಕದ ಮಾಜಿ ಜಿಲ್ಲಾಧ್ಯಕ್ಷೆಯಾಗಿದ್ದ ಅಳದಂಗಡಿಯ ಸುಮತಿ ಹೆಗ್ಡೆ ಎಸ್.ಡಿ.ಪಿ.ಐ ಗೆ ಸೇರ್ಪಡೆ

Suddi Udaya

ಇಂದಬೆಟ್ಟು ಗ್ರಾ.ಪಂ ನಲ್ಲಿ ಕಾಮಗಾರಿಗಳಲ್ಲಿ ಅವ್ಯವಹಾರ ಪ್ರಕರಣ: ಕಾಮಗಾರಿಗಳಲ್ಲಿ ಕತ೯ವ್ಯ ಲೋಪ ನಡೆದಿರುವುದು ತನಿಖೆಯಿಂದ ಬಹಿರಂಗ

Suddi Udaya

ಕೊಕ್ಕಡ: ಶ್ರೀನಿಧಿ ಜೀಪ್ ಮಾಲಕ ರಘುನಾಥ ನಾಯ್ಕ್ ನಿಧನ

Suddi Udaya

ಶಿರ್ಲಾಲು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ವತಿಯಿಂದ ಎಸ್ .ಎಸ್.ಎಲ್.ಸಿ ಯಲ್ಲಿ ರಾಜ್ಯಕ್ಕೆ 10ನೇ ಸ್ಥಾನ ಪಡೆದ ತ್ರಿಷಾ ರಿಗೆ ಸನ್ಮಾನ

Suddi Udaya

ಉಜಿರೆ ಎಸ್.ಡಿ.ಎಂ ಪ.ಪೂ. ಕಾಲೇಜಿಗೆ ಶೇ.97.27 ಫಲಿತಾಂಶ : ತುಷಾರ ಬಿ.ಎಸ್ ರಾಜ್ಯಕ್ಕೆ 5 ನೇ ಸ್ಥಾನ, ತಾಲೂಕಿಗೆ ಪ್ರಥಮ

Suddi Udaya

ಜ.28 ರಂದು ಉಜಿರೆಯ ಆರು ಕೇಂದ್ರದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗೆ ಲಿಖಿತ ಪರೀಕ್ಷೆ

Suddi Udaya
error: Content is protected !!