25.7 C
ಪುತ್ತೂರು, ಬೆಳ್ತಂಗಡಿ
March 7, 2026
ಶಾಲಾ ಕಾಲೇಜು

ಇಂದ ಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಂತ್ರಿಮಂಡಲ ರಚನೆ

ಇಂದಬೆಟ್ಟು :ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂದಬೆಟ್ಟು ಇಲ್ಲಿ
2025 -26 ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿ ಮಂಡಲವನ್ನು ರಚಿಸಲಾಯಿತು.

ವಿದ್ಯಾರ್ಥಿಗಳು ಮತ ಹಾಕುವುದರ ಮೂಲಕ ಶಾಲಾ ನಾಯಕ ಮತ್ತುಉಪನಾಯಕನನ್ನು ಆರಿಸಿದರು. ಶಾಲಾ ನಾಯಕನಾಗಿ 7ನೇ ತರಗತಿಯ ಅಖಿಲೇಶ್ ಹಾಗೂ ಶಾಲಾ ಉಪನಾಯಕನಾಗಿ 6ನೇ ತರಗತಿಯ ಅಭೀಶ್ ಇವರು ಆಯ್ಕೆಯಾದರು.
ಶಿಕ್ಷಣ ಮಂತ್ರಿಯಾಗಿ 6ನೇ ತರಗತಿಯ ನಂದನ್, ಉಪ ಶಿಕ್ಷಣ ಮಂತ್ರಿಯಾಗಿ ಆರನೇ ತರಗತಿಯ ಗಗನ್ ದೀಪ್, ಆರೋಗ್ಯಮಂತ್ರಿಯಾಗಿ 7ನೇ ತರಗತಿಯ ಅಂಕಿತ,ಉಪ ಆರೋಗ್ಯಮಂತ್ರಿಯಾಗಿ 6ನೇ ತರಗತಿಯ ಜೆನ್ನಿಫರ್, ಆಹಾರ ಮಂತ್ರಿಯಾಗಿ 6ನೇ ತರಗತಿಯ ನಿಧಿ,ಉಪಆಹಾರ ಮಂತ್ರಿಯಾಗಿ 5ನೇ ತರಗತಿಯ ಶ್ರೇಯಸ್, ಕ್ರೀಡಾ ಮಂತ್ರಿಯಾಗಿ
ಅಖಿಲ್ ಕೆಎಸ್ ಆರನೇ ತರಗತಿ, ಉಪಕ್ರೀಡಾಮಂತ್ರಿಯಾಗಿ 6ನೇ ತರಗತಿಯ ಶ್ರೇಯಸ್, ನೀರಾವರಿ ಮಂತ್ರಿಯಾಗಿ ಏಳನೇ ತರಗತಿಯ ಸ್ವಸ್ತಿಕ್, ಉಪನೀರಾವರಿ ಮಂತ್ರಿಯಾಗಿ 6ನೇ ತರಗತಿಯ ಭವಿಷ್, ವಾರ್ತಾ ಮಂತ್ರಿಯಾಗಿ ಪ್ರಣಮ್ಯ 7ನೇ ತರಗತಿ,ಉಪವಾರ್ತ ಮಂತ್ರಿ ಆಗಿ 7ನೇ ತರಗತಿಯ
ತ್ರಿಷಾ, ಸ್ವಚ್ಛತಾ ಮಂತ್ರಿಯಾಗಿ 7ನೇ ತರಗತಿಯ ವರ್ಷ,
ಉಪಸ್ವಚ್ಛತಾ ಮಂತ್ರಿಯಾಗಿ 6ನೇ ತರಗತಿಯ ಅದಿತ್, ತೋಟಗಾರಿಕಾ ಮಂತ್ರಿಯಾಗಿ 7ನೇ ತರಗತಿಯ ಧನುಷ್ ಮತ್ತು ಆರನೇ ತರಗತಿಯ ಮೊಹಮ್ಮದ್ ಅರ್ಷಿಲ್, ವಿರೋಧಪಕ್ಷದ ನಾಯಕರಾಗಿ ಏಳನೇ ತರಗತಿಯ ರಾಧೇಶ್, ಸಾಂಸ್ಕೃತಿಕ ಮಂತ್ರಿಯಾಗಿ ಸಚಿತ್ ಐದನೇ ತರಗತಿ, ಆಯ್ಕೆಯಾದರು. ವಿರೋಧಪಕ್ಷದ ಮಂತ್ರಿಗಳಾಗಿ ಸಾನ್ವಿ, ಭುವಿ, ತೇಜಸ್ವಿನಿ, ಲಾವಣ್ಯ,
ಮೊಹಮ್ಮದ್ ಫಾಹಿಮ್ ಜೀವನ್,ವಿಖ್ಯಾತ್ ಆಯ್ಕೆಯಾದರು. ಸ್ಪೀಕರ್ ಆಗಿ 7ನೇ ತರಗತಿಯ ಧನುಷ್ ಇವರು ಆಯ್ಕೆಯಾದರು. ಆಯ್ಕೆಯಾದ ಎಲ್ಲ ಮಂತ್ರಿಗಳಿಗೆ ಮುಖ್ಯ ಶಿಕ್ಷಕಿ ದೀಪ ಇವರು ಪ್ರತಿಜ್ಞಾವಿಧಿ ಭೋದಿಸಿದರು. ಶಿಕ್ಷಕರಾದ ಮೇಘ, ಹರಿಣಿ,ಸುಜಾತ ಉಪಸ್ಥಿತರಿದ್ದರು.

Related posts

ರಾಷ್ಟ್ರಮಟ್ಟದ ರಸಪ್ರಶ್ನೆ ಸ್ಪರ್ಧೆಗೆ ಉಜಿರೆಯ ಆದಿತ್ಯ ಕೃಷ್ಣ ಕಾರಂತ್ ಆಯ್ಕೆ

Suddi Udaya

ಉಜಿರೆ: ಶ್ರೀ ದೇಶಿಕೇಂದ್ರ ಎಜುಕೇಶನ್ ಟ್ರಸ್ಟ್ ಇದರ ನೂತನ ಒಳ ಕ್ರೀಡಾಂಗಣ ಪ್ರಾರಂಭೋತ್ಸವ ಮಕ್ಕಳ ಭವಿಷ್ಯಕ್ಕೆ ಆಧುನಿಕ ಶಿಕ್ಷಣ ಅಗತ್ಯ: ಶರತ್ ಕೃಷ್ಣ ಪಡ್ವೆಟ್ನಾಯ

Suddi Udaya

ಕಬ್ಬಡ್ಡಿ ಪಂದ್ಯಾಟ: ಸ.ಉ.ಹಿ.ಪ್ರಾ. ಶಾಲೆ ಬರೆಂಗಾಯ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಎಸ್ ಡಿ ಎಂ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಂದ ಯಶೋವನ ಭೇಟಿ

Suddi Udaya

ಎಕ್ಸೆಲ್ ಕಾಲೇಜಿನ ಸಿ.ಎ ಮತ್ತು ಸಿ.ಎಸ್ ತರಬೇತಿ ತರಗತಿಗಳ ಉದ್ಘಾಟನಾ ಕಾರ್ಯಕ್ರಮ

Suddi Udaya

ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ: ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ಬಾಲಕರ ತಂಡ ಪ್ರಥಮ ಸ್ಥಾನ

Suddi Udaya
error: Content is protected !!