ಬೆಳ್ತಂಗಡಿ: ಯೂಥ್ ಫಾರ್ ಸೇವಾ ಸಂಸ್ಥೆ ವತಿಯಿಂದ ಮೇಲಂತಬೆಟ್ಟು ಶಾಲಾ ಮಕ್ಕಳಿಗೆ ಬ್ಯಾಗನ್ನು ವಿತರಿಸಲಾಯಿತು.
ಸಂಸ್ಥೆಗೆ ಮೇಲಂತಬೆಟ್ಟು ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರು ಮತ್ತು ಸದಸ್ಯರು ಅಧ್ಯಾಪಕವೃಂದ ಹಾಗೂ ಪುಟಾಣಿಗಳು ಧನ್ಯವಾದವಿತ್ತರು.