23.3 C
ಪುತ್ತೂರು, ಬೆಳ್ತಂಗಡಿ
March 7, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಇದರ ಮಹಾಸಭೆಯು ಅಧ್ಯಕ್ಷೆ ಸವಿತಾ ಜಯದೇವ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

2025-26 ನೇ ಸಾಲಿನ ನೂತನ ಅಧ್ಯಕ್ಷರಾಗಿ ಉಮಾ ಆರ್ ರಾವ್ , ಕಾರ್‍ಯದರ್ಶಿಯಾಗಿ ಶಾಂತ ಬಂಗೇರ, ಕೋಶಾಧಿಕಾರಿಯಾಗಿ ಯಶೋಧ ಲಾಯಿಲ, ಉಪಾಧ್ಯಕ್ಷರಾಗಿ ಉಷಾ ಲಕ್ಷ್ಮಣ ಗೌಡ, ಜತೆ ಕಾರ್‍ಯದರ್ಶಿಯಾಗಿ ಗೀತಾ ಜಯವರ್ಮ, ಗೌರವಾಧ್ಯಕ್ಷರಾಗಿ ಸವಿತಾ ಜಯದೇವ್, ಮಹಾ ಪೋಷಕರಾಗಿ ಲೋಕೇಶ್ವರೀ ವಿನಯಚಂದ್ರ ಆಯ್ಕೆ ಗೊಂಡರು.

ಕಾರ್‍ಯಕಾರಿ ಸದಸ್ಯರಾಗಿ ವಿನೋದಿನಿ ರಾಮಪ್ಪ, ಆಶಾ ಸತೀಶ್ , ನೇತ್ರಾ ಅಶೋಕ್, ಸಂಧ್ಯಾ ಕಿರಣ್, ಜಯಂತಿ ಪಿ, ಸುರೇಖಾ ಮಂಜುನಾಥ, ಗೌರವ ಸಲಹೆಗಾರಾಗಿ ರಮಾ ಪರಾಂಜಪೆ, ವೀಣಾ ವಿ ಕುಮಾರಿ, ನಳಿನಿ ಶ್ರೀಧರ, ಪ್ರೀತಿ ಆರ್ ರಾವ್ ಆಯ್ಕೆಯಾದರು.

ಸವಿತಾ ಜಯದೇವಿ ಸ್ವಾಗತಿಸಿ, ಆಶಾ ಸತೀಶ್ ವಾರ್ಷಿಕ ವರದಿ ವಾಚಿಸಿದರು. ಉಷಾ ಲಕ್ಷ್ಮಣ ಗೌಡ ಲೆಕ್ಕಪತ್ರ ಮಂಡಿಸಿದರು. ವಿನೋದಿನಿ ರಾಮಪ್ಪ ಧನ್ಯವಾದವಿತ್ತರು.

Related posts

ನೂತನ ಉಪರಾಷ್ಟ್ರಪತಿಯಾಗಿ ಎ ನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್

Suddi Udaya

ಜು.9: ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಪ್ರಯುಕ್ತ ಕಾರ್ಯಾಲಯ ಉದ್ಘಾಟನೆ ಹಾಗೂ ಮಹಾಮಸ್ತಕಾಭಿಷೇಕದ ವೆಬ್ ಸೈಟ್ ಅನಾವರಣ

Suddi Udaya

ಉಜಿರೆ ಅನುಗ್ರಹ ಪ.ಪೂ ಕಾಲೇಜು ಶೇ. 100 ಫಲಿತಾಂಶ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ದೇವದಾಸ್ ಶೆಟ್ಟಿ, ಕಾರ್ಯದರ್ಶಿ ಕಿರಣ್‌ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಅಮಿತಾನಂದ ಹೆಗ್ಡೆ

Suddi Udaya

ಗರ್ಡಾಡಿ: ಕುಂಡದಬೆಟ್ಟು ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು: ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರು

Suddi Udaya

ಪುದುವೆಟ್ಟು: ಹಿರಿಯ ಪ್ರಗತಿಪರ ಕೃಷಿಕ ಮಾಂಜೀಲು ರಾಧಾಕೃಷ್ಣ ಹೆಬ್ಬಾರ್ ನಿಧನ

Suddi Udaya
error: Content is protected !!