ಕುವೆಟ್ಟು: ಮದ್ದಡ್ಕ ಸಮೀಪದ ಪಲ್ಕೆ ನಿವಾಸಿ ಸುನಿಲ್ ಕೊರೆಯ (46) ಅಸೌಖ್ಯದಿಂದ ಜು 3 ನಿಧನರಾದರು.
ಮೃತರು ತಾಯಿ ವೆರೋನಿಕ ಕೊರೆಯ ಹಾಗೂ ಸಹೋದರ, ಸಹೋದರಿ, ಕುಟುಂಬಸ್ಥರನ್ನು ಬಂಧು ಬಳಗದವರನ್ನು ಅಗಲಿದ್ದಾರೆ.