March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಪೆರಿಂಜೆಯಿಂದ ನಡ್ತಿಕಲ್ಲುವರೆಗೆ ರಸ್ತೆ ಬದಿಯ ಸ್ವಚ್ಚತಾ ಕಾರ್ಯಕ್ರಮ

ಬಡಕೋಡಿ: ಪೆರಿಂಜೆ ಹಳೆ ಅಂಚೆ ಕಚೇರಿಯಿಂದ ನಡ್ತಿಕಲ್ಲು ವರೆಗೆ ರಸ್ತೆ ಬದಿಯ ಸ್ವಚ್ಚತಾ ಕಾರ್ಯಕ್ರಮವು ರವಿಚಂದ್ರ ಶೆಟ್ಟಿ ಆಯುಷ್ ಫಾರ್ಮ್ ಬಡಕೋಡಿ ಇವರ ನೇತೃತ್ವದಲ್ಲಿ ಜು.6 ರಂದು ನಡೆಯಿತು.


ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷ ಜಗದೀಶ್ ಹೆಗ್ಡೆ, ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಕರುಣಾಕರ ಪೂಜಾರಿ ಕುಡ್ಡೊಟ್ಟು ಉಪಸ್ಥಿತರಿದ್ದರು.


ಹೊಸಂಗಡಿ ಗ್ರಾ. ಪಂ ಸದಸ್ಯ ಲೋಕೇಶ್ ಹೇಡಿಮೆ, ಮಾಜಿ ಪಂ ಸದಸ್ಯ ಶ್ರೀಪತಿ ಉಪಾಧ್ಯಾಯ, ಹಾಗೂ ಸ್ಥಳೀಯ ಯುವಕರುಗಳಾದ ನವೀನ್ ರಿಕ್ಷಾ ನಡ್ತಿಕಲ್ಲು, ಸದಾನಂದ ಕಟ್ಟೆ ಪೇರಳು, ಕುಶಾಲ್ ಕೆಂಪುಗುಡ್ಡೆ, ನವೀನ್ ಕೆಂಪುಗುಡ್ಡೆ, ಕೃಷ್ಣಪ್ಪ ಕನೆಜಾಲು, ನಿಕೇಶ್ ನಡ್ತಿಕಲ್ಲು, ಅರವಿಂದ್ ಎಮ್ಚೂರುಪಲ್ಕೆ, ರವಿ ಅರ್ಬಿ, ಪ್ರಶಾಂತ್ ನೇರೋಲ್ ಪಲ್ಕೆ, ಪ್ರಕಾಶ್ ರಿಕ್ಷಾ ಕಡಂಬರಪಲ್ಕೆ, ನಾಗೇಶ್ ಕಡಂಬರಪಲ್ಕೆ, ನೀತೇಶ್ ಕೆಂಪುಗುಡ್ಡೆ, ಅಶೋಕ್ ಕಡಂಬರಪಲ್ಕೆ, ಸದಾನಂದ ಕೆಂಪುಗುಡ್ಡೆ, ವಿಜೇತ್ ನೇರೋಲ್ ಪಲ್ಕೆ, ವಿಜೇತ್ ಕುಂಟಾಲಪಲ್ಕೆ, ಪ್ರತೀಕ್ ಕಟ್ಟೆಪೇರಳು, ರಂಜನ್ ನಡ್ತಿಕಲ್ಲು, ರಾಘವೇಂದ್ರ ನಡ್ತಿಕಲ್ಲು, ಉದಯ ಕುಂಟಾಲಪಲ್ಕೆ, ಯೋಗೀಶ್ ಕಡಂಬರಪಲ್ಕೆ, ಸೇಸಪ್ಪ ನಡ್ತಿಕಲ್ಲು, ಸತೀಶ್ ನೆಲ್ಲಿಗುಡ್ಡೆ, ವಿಜಯ ಪಾಲ್ದಗುಡ್ಡೆ, ಗೋಪಾಲ ಪಾಲ್ದಗುಡ್ಡೆ, ರಘುನಾಥ ರಿಕ್ಷಾ ಕೆಂಪುಗುಡ್ಡೆ, ಚಂದ್ರಶೇಖರ ಪಾಲ್ದಗುಡ್ಡೆ, ಧರಣೇಂದ್ರ ಪಾದೆಮಜಲು, ರವೀಂದ್ರ ಕಂಡದಬೆಟ್ಟು, ಕೀರ್ತಿ ಜೈನ್ ಕ್ಯಾಟರರ್ಸ್ ಬಡಕೋಡಿ, ಶ್ರೀನಿವಾಸ ಉಪಾಧ್ಯಾಯ ಮುಂದಿಲ, ರವಿ ನಾಯ್ಕ ಕಟ್ಟೆಪೇರಳು, ಗಿರೀಶ್ ಕಡಂಬರಪಲ್ಕೆ ಶ್ರಮದಾನಕ್ಕೆ ಸಹಕರಿಸಿದರು.

Related posts

ನಡ ಗ್ರಾ.ಪಂ. ಉಪಾಧ್ಯಕ್ಷ ದಿವಾಕರ ಪೂಜಾರಿ ರಾಜೀನಾಮೆ

Suddi Udaya

ರಸ್ತೆಯಲ್ಲೇ ಹರಿದ ಮಳೆ ನೀರು: ಶಾಸಕ ಹರೀಶ್ ಪೂಂಜರಿಂದ ತುರ್ತು ಸ್ಪಂದನೆ , ಚರಂಡಿ ದುರಸ್ತಿ

Suddi Udaya

ತೆಕ್ಕಾರು: ಬಾಜಾರು ಓಂ ರಾಮ್ ಫ್ರೆಂಡ್ಸ್ ಆಶ್ರಯದಲ್ಲಿ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ

Suddi Udaya

ಸುದ್ದಿ ಉದಯ ಫಲಶ್ರುತಿ: ನಿಡ್ಲೆ ಕಂರ್ಬಿತ್ತಿಲು ಎಂಬಲ್ಲಿ ಅಪಾಯದಂಚಿನಲ್ಲಿದ್ದ ಬೃಹತ್ ಗಾತ್ರದ ಮರ ತೆರವು

Suddi Udaya

ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಸ್ಥಾನಕ್ಕೆ ಕಾರ್ಕಳದ ಶಾಸಕ ವಿ ಸುನೀಲ್ ಕುಮಾರ್ ಭೇಟಿ; ವಿಶೇಷ ಪೂಜೆ

Suddi Udaya

ಕಡಿರುದ್ಯಾವರ ಬಿಜು ತೋಮಸ್ ರವರ ಬಾಳೆ ಕೃಷಿ ಗಾಳಿ ಮಳೆಗೆ ಸರ್ವನಾಶ

Suddi Udaya
error: Content is protected !!