ಕೊಕ್ಕಡ: ಕೊಕ್ಕಡ ನಿವಾಸಿ ವಾಮನ ನಾಯ್ಕ (70ವ)ರವರು ಹೃದಯಾಘಾತದಿಂದ ಜು. 8 ರಂದು ನಿಧನರಾಗಿದ್ದಾರೆ.
ರಾತ್ರಿ ಎದೆನೋವು ಕಾಣಿಸಿಕೊಂಡಿದ್ದು, ಹತ್ತಿರದ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯುವಾಗ ಮೃತಪಟ್ಟಿದ್ದಾರೆ ಎಂದು ಈ ಬಗ್ಗೆ ವೈದ್ಯರು ದೃಢಪಡಿಸಿದ್ದಾರೆ.
ಮೃತರು ಪತ್ನಿ, ಮೂವರು ಪುತ್ರರು, ಹಾಗೂ ಬಂಧು ಬಳಗವನ್ನು ಅಗಲಿರುತ್ತಾರೆ.











