ಬೆಳ್ತಂಗಡಿ ಸಂತೆಕಟ್ಟೆ ಬಸ್‌ನಿಲ್ದಾಣದ ಎದುರುಗಡೆ ಐ.ಜೆ. ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಭು ಜ್ಯುವೆಲ್ಸ್ ನಲ್ಲಿ ವಿಶೇಷ ಮನ್ಸೂನ್ ಮಾರಾಟ ಜುಲೈ 14ರಿಂದ ಜುಲೈ 19 ರ ವರೆಗೆ ನಡೆಯಲಿದೆ.
ಬೆಳ್ಳಿ ಆಭರಣಗಳ ಮೇಲೆ ಪ್ರತೀ ಕೆಜಿಗೆ ರೂ. 5555 ರಿಯಾಯಿತಿ., ಎಮ್ ಆರ್ ಪಿ ಆಭರಣಗಳ ಮೇಲೆ ಶೇಕಡಾ 10ರಷ್ಟು ರಿಯಾಯಿತಿ (ಕಿವಿಯೋಲೆ, ಉಂಗುರ, ಮೂಗುತ್ತಿ), ಅತೀ ಕಡಿಮೆ ಮಜೂರಿಯಲ್ಲಿ 91.6 ಹಾಲ್ ಮಾರ್ಕ್ ಚಿನ್ನಾಭರಣಗಳು ಮಾಡಿ ಕೊಡಲಾಗುವುದು ಎಂದು ಸಂಸ್ಥೆಯ ಮಾಲಕ ತಿಳಿಸಿದ್ದಾರೆ.
ಕಾಲು ಚೈನ್ ಕಾಲುಂಗುರ, ಸೊಂಟದ ಚೈನ್, ಕಾಲ ಬಳೆ, ಕೈ ಬಳೆ ಇತ್ಯಾದಿ ಸಿಗಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.: 9901866407, 9164585070











