ಬೆಳ್ತಂಗಡಿ: ಅನಾರೋಗ್ಯದಿಂದ ಬಳಲುತ್ತಿರುವ ತೆಂಕಕಾರಂದೂರು ಗ್ರಾಮದ ಎರಡು ಕುಟುಂಬಗಳಿಗೆ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ರಾಜ್ಯ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಆರ್ಥಿಕ ಸಹಾಯ ನೀಡಿದರು.

ಈ ಸಂದರ್ಭದಲ್ಲಿ ಅಳದಂಗಡಿ ಸಿಎ ಬ್ಯಾಂಕ್ ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ ಅಳದಂಗಡಿ, ಹೆಚ್. ದೇಜಪ್ಪ ಪೂಜಾರಿ ಬಳಂಜ, ದಿನೇಶ್ ಪಿಕೆ ಬಳಂಜ,ಯವ ಕಾಂಗ್ರೇಸ್ ಮುಖಂಡ ದೀಪಕ್ ಹೆಚ್.ಡಿ,ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಪ್ರಜ್ವಲ್ ಜೈನ್, ಅಶ್ವಿನ್ ಬಳಂಜ, ಮುಸ್ತಾಫ ಕಟ್ಟೆ, ಪವನ್ ಕಟ್ಟೆ,ಸುಲೈಮಾನ್,ಸಂಶುದ್ದೀನ್,ಬಶೀರ್, ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸಿತರಿದ್ದರು.












