ಪಾಲೇದು: ಇಲ್ಲಿಯ ಅಗರಿ ರಾಜಮ್ಮ ನಾಯ್ಕ್ ಅವರ ವಾಸದ ಮನೆಗೆ ಮೂರು ಮರ ಬಿದ್ದು ಹಾನಿಗೊಂಡ ಘಟನೆ ಜು.26 ರಂದು ನಡೆದಿದೆ.

ಬಾರ್ಯ ಗ್ರಾಮ ಪಂಚಾಯತ್ ಸದಸ್ಯ ವಸಂತ ಬೋಲ್ಡೆಲು ಹಾಗೂ ತಣ್ಣೀರುಪಂತ ಗ್ರಾಮ ಪಂಚಾಯತ್ ಸದಸ್ಯ ಅನಿಲ್ ಪಾಲೇದು, ಸ್ಥಳೀಯರಾದ ಪ್ರವೀಣ್, ಸುಹಾನ್ ಅವರು ರ್ಟಾಪಲ್ ಹಾಕಿ ತಾತ್ಕಾಲಿಕ ವ್ಯವಸ್ಥೆ ಮಾಡಿ ಕೊಟ್ಟಿದ್ದಾರೆ.











