ಬೆಳ್ತಂಗಡಿ: ವೇಣೂರುನಿಂದ ಬೆಳ್ತಂಗಡಿ ಮಾರ್ಗವಾಗಿ ಬಸ್ಸಿನಲ್ಲಿ ಸಂಚರಿಸುವಾಗ 3 ಪವನ್ ಬಂಗಾರದ ಕರಿಮಣಿ ಸರ ವೇಣೂರು ಬೆಳ್ತಂಗಡಿ ಮಾರ್ಗ ಮಧ್ಯೆ ಜು.23 ರಂದು ಬೆಳಿಗ್ಗೆ ಕಳೆದು ಹೋಗಿದೆ.
ಸಿಕ್ಕಿದವರು ಈ ದೂರವಾಣಿ ಸಂಖ್ಯೆಗೆ ಮಾಹಿತಿ ನೀಡುವಂತೆ ವಿನಂತಿ. ಮೊಬೈಲ್ 8970488581, 9901623439