ಧರ್ಮಸ್ಥಳ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಧರ್ಮಸ್ಥಳ ಗ್ರಾಮ ಪಂಚಾಯತ್ ಗೆ ಎಸ್.ಐ.ಟಿ ಇನ್ಸ್ಪೆಕ್ಟರ್ ಸಂಪತ್ ಆಗಮಿಸಿ 1995 ರಿಂದ 2014 ರವರಗೆ ಗ್ರಾ.ಪಂ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ ಅಧಿಕಾರಿಗಳ ದಾಖಲೆಗಳನ್ನು ಆಗಸ್ಟ್6 ರಂದು ಆಗಮಿಸಿ ಪಡೆದುಕೊಂಡು ಹೋದರು.