ಪಡಂಗಡಿ: ಗರ್ಡಾಡಿ ಗ್ರಾಮದ ಕೃಷಿಕ ಅಣ್ಣಿ ಪೂಜಾರಿ ಕೊಡ್ಡಂತ್ರೋಡಿ (77 ವ) ಅವರು ಅಲ್ಪಕಾಲದ ಅಸೌಖ್ಯದಿಂದ ಆ. 9 ರಂದು ನಿಧನರಾದರು.
ಮೃತರು ಮಕ್ಕಳಾದ ಸುರೇಶ್ ಪೂಜಾರಿ, ಯಶೋಧರ ಪೂಜಾರಿ, ರಮೇಶ್ ಪೂಜಾರಿ, ಚಂದ್ರಿಕಾ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.