September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕುಂಟಿನಿ ಮದ್ರಸದಲ್ಲಿ 79 ನೇ ಸ್ವಾತಂತ್ರ್ಯ ಸಂಭ್ರಮ ಆಚರಣೆ

ಉಜಿರೆ: ಅಲ್ ಬುಖಾರಿ ಜುಮಾ ಮಸ್ಜಿದ್ ಹಾಗೂ ಮುಹಿಯುದ್ದೀನ್ ಅರಬಿಕ್ ಸೆಕೆಂಡರಿ ಮದ್ರಸ ಕುಂಟಿನಿ ಇದರ ಸಹಭಾಗಿತ್ವದಲ್ಲಿ 79 ನೇ ಸ್ವಾತಂತ್ರ್ಯ ಕಾರ್ಯಕ್ರಮ ವು ಕುಂಟಿನಿ ಮಸ್ಜಿದ್ ವಾಠಾರದಲ್ಲಿ ನಡೆಯಿತು.

ಹಸೈನಾರ್ ಉಸ್ತಾದ್ ದುವಾ ನೆರೆವೇರಿಸಿದರು. ಅಲ್ ಬುಖಾರಿ ಅಧ್ಯಕ್ಷ ಹುಸೈನ್ ತಂಗಳ್ ಧ್ವಜಾರೋಹಣ ಮಾಡಿದರು. ಮುಖ್ಯೋಪಾಧ್ಯಾಯ ರಾದ ಉಮರುಲ್ ಫಾರೂಖ್ ಸಅದಿ ಪದ್ಮುಂಜ ಸ್ವಾಗತಿಸಿದರು. ಖತೀಬರಾದ ಅಬ್ದುಲ್ ಖಾದರ್ ಹಿಕಮಿ ಉದ್ಘಾಟನಾ ಭಾಷಣ ಮಾಡಿ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು. ಪ್ರ.ಕಾರ್ಯದರ್ಶಿ ಸುಲೈಮಾನ್ ಬದ್ರಿಯಾ ಸಂದೇಶ ಭಾಷಣ ‌ಮಾಡಿದರು. ಮುಅಲ್ಲಿಂ ರಾದ ಹಬೀಬುರ್ರಹ್ಮಾನ್ ಜೌಹರಿ ಕ್ರಾಂತಿ ಗೀತೆ ಹಾಡಿದರು. ಫಾರೂಖ್ ಸಅದಿ ಪದ್ಮುಂಜ ಪ್ರತಿಜ್ಞೆ ವಿಧಿ ಹೇಳಿಕೊಟ್ಟರು‌.

ಸಭೆಯಲ್ಲಿ ಕೋಶಾಧಿಕಾರಿ ಮೊಯ್ದೀನ್ ಕುಕ್,ಕತ್ತಾರ್ ಮುಹಮ್ಮದ್ ಹಾಜಿ,ನಜಾತ್ ಮೊಯ್ದೀನ್,ಇಲ್ಯಾಸ್ ನಾಡ್ಜೆ _ಮುಹಮ್ಮದಾಲಿ ಉಜಿರೆ,ಹನೀಫ್ ಡ್ರೈವರ್ ಸಹಿತ ಕುಂಟಿನಿ ಮೊಹಲ್ಲಾ ನಾಯಕರು, ಜಮಾಅತ್ತ್ ಸದಸ್ಯರು, ವಿಧ್ಯಾರ್ಥಿಗಳು ಭಾಗವಹಿಸಿ ಸಹಕರಿಸಿದರು. ಅಝಾದಿ ಫೆಸ್ಟ್ 2025 ಕಾರ್ಯಕ್ರಮ ದ ಬಹುಮಾನ ವಿತರಣೆ ಯನ್ನು ಮಾಡಲಾಯಿತು.

Related posts

ಮಹಾತ್ಮ ಗಾಂಧೀಜಿ ನರೇಗಾ ಯೋಜನೆಯ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆ.

Suddi Udaya

ಭಾರತೀಯ ಜನತಾ ಪಾರ್ಟಿಯ ನಾವೂರು ಶಕ್ತಿ ಕೇಂದ್ರದ ಬೂತ್ ಸಮಿತಿಯ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳ ಆಯ್ಕೆ

Suddi Udaya

ಮುಂಡೂರು ಮಂಗಳಗಿರಿ ದೇವಸ್ಥಾನದ ವತಿಯಿಂದ ಶಾಲಾ ಮಕ್ಕಳಿಗೆ ಕೊಡೆ ವಿತರಣೆ

Suddi Udaya

ಶಿಬರಾಜೆ-ಪರಪ್ಪು ಶ್ರೀ ದುರ್ಗಾಪರಮೇಶ್ವರಿ ಮಂಡಳಿಯಿಂದ ಅರ್ಧ ಏಕಾಹ ಭಜನಾ ಕಾರ್ಯಕ್ರಮ

Suddi Udaya

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ: ಸವಾರನಿಗೆ ಗಂಭೀರ ಗಾಯ

Suddi Udaya

ಶಿಶಿಲ ಬಿಜೆಪಿ ಗ್ರಾಮ ಸಮಿತಿ ವತಿಯಿಂದ ಬಿಜೆಪಿ ಕಾರ್ಯಕರ್ತರಾದ ಚಂದ್ರಶೇಖರ್ ಗೌಡ ಧರ್ಮದಕಳ ಹಾಗೂ ಚೋಮರಿಗೆ ನುಡಿನಮನ ಕಾರ್ಯಕ್ರಮ

Suddi Udaya
error: Content is protected !!