37.9 C
ಪುತ್ತೂರು, ಬೆಳ್ತಂಗಡಿ
March 6, 2026
ರಾಜಕೀಯ

ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಪ್ರೌಢ ಶಾಲಾ ಹುಡುಗಿಯರ ತ್ರೋಬಾಲ್ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ.

ಊರುವಲು :ಆ 26ರಂದು ಸರಕಾರಿ ಪ್ರೌಢ ಶಾಲೆ ನಿಡ್ಲೆಯಲ್ಲಿ ನಡೆದ ಪ್ರೌಢ ಶಾಲಾ ವಿಭಾಗದ ಹುಡುಗಿಯರ ತಾಲೂಕು ಮಟ್ಟದ ಥ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ. ಸತತ 3 ನೇ ವರ್ಷ ಈ ತಂಡ ಜಯಗಳಿಸಿರುವುದು ಶಾಲೆಗೂ ಹೆತ್ತವರಿಗೂ ಕೀರ್ತಿ ಹಾಗೂ ಅತ್ಯಂತ ಸಂತಸ ತಂದಿದೆ.ತಂಡದಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರು


ಸಹನಾ 10ನೇ ತರಗತಿ,ಕೃತಿ 10ನೇ ತರಗತಿ, ನಿಧಿ ಬಿ.10ನೇ ತರಗತಿ,ನೇಹಾ 10ನೇ ತರಗತಿ, ಫಾತಿಮಾ ಸಝನ 10ನೇ ತರಗತಿ,ಇಂಚರ 10ನೇ ತರಗತಿ, ಪವೀಕ್ಷ ರೈ 9ನೇ ತರಗತಿ, ಕನಿಷ್ಕ ಪೂಜಾರಿ 9ನೇ ತರಗತಿ, ಫಾತಿಮಾ ಅನ್ಸೀಫ 9ನೇ ತರಗತಿ, ದೀಕ್ಷಿತ 8ನೇ ತರಗತಿ, ಕಾವ್ಯಶ್ರೀ 8ನೇ ತರಗತಿ, ಸಾದ್ವಿ ಶೆಟ್ಟಿ 8ನೇ ತರಗತಿ.
ಶ್ರೀಮತಿ ವಿಂಧ್ಯಾ ,ದೈಹಿಕ ಶಿಕ್ಷಣ ಶಿಕ್ಷಕರು ಇವರು ತರಬೇತಿ ನೀಡಿರುತ್ತಾರೆ

Related posts

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿಯಿಂದ ಪುದುವೆಟ್ಟು ಗ್ರಾಮದ ಬೂತ್ ಪ್ರಗತಿ ಸಭೆ

Suddi Udaya

ಮರೋಡಿ: ಗ್ರಾ.ಪಂ ಮಾಜಿ ಸದಸ್ಯ ರವಿರಾಜ್ ಬಳ್ಳಾಲ್ ಕಾಂಗ್ರೇಸ್ ಸೇರ್ಪಡೆ

Suddi Udaya

ಕೊಕ್ಕಡ ಶಕ್ತಿ ಕೇಂದ್ರ ಪಂಚಾಯತ್ ಮಟ್ಟದ ಅಭ್ಯಾಸ ವರ್ಗ

Suddi Udaya

ಬೆಳ್ತಂಗಡಿಯಲ್ಲಿ ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಗೆ ಮಾಜಿ ಶಾಸಕ ವಸಂತ ಬಂಗೇರರಿಂದ ಚಾಲನೆ

Suddi Udaya

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್ ಚಂದ್ರ ಜೈನ್ ನೇಮಕ

Suddi Udaya

ನಡ -ಕನ್ಯಾಡಿ ಶಕ್ತಿ ಕೇಂದ್ರದ ಅಭ್ಯಾಸ ವರ್ಗ

Suddi Udaya
error: Content is protected !!