ಕುವೆಟ್ಟು: ಮದ್ದಡ್ಕದಲ್ಲಿ ಸರಣಿ ಅಪಘಾತ ಕಾರು ಜಖo ಆದ ಘಟನೆ ಸೆ.18 ನಡೆದಿದೆ.

ಬೆಳ್ತಂಗಡಿ ಕಡೆಯಿಂದ ಮoಗಳೂರಿಗೆ ಸಾಗುತ್ತಿದ್ದ ಎದುರಿನಲ್ಲಿ ಚಲಿಸುತ್ತಿದ್ದ ಕಾರಿಗೆ ನಾಯಿ ಅಡ್ಡ ಬoದ ಕಾರಣ ಚಾಲಕ ಬ್ರೇಕ್ ಹಾಕಿದಾಗ ಹಿoದಿನಿoದ ಬರುತ್ತಿದ್ದ ಕಾರು ನಿಲ್ಲಿಸಿದಾಗ ಅದರ ಹಿಂದಿನಿoದ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಚಿಕ್ಕಮಗಳೂರು ಮoಗಳೂರು ಎಕ್ಸ್ ಪ್ರೆಸ್ ಬಸ್ ಕಾರಿಗೆ ಡಿಕ್ಕಿ ಹೊಡೆದು ಕಾರು ಜಖo ಗೊoಡಿದೆ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.











