32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅ.14-15: ಬೆಳ್ತಂಗಡಿಯಲ್ಲಿ ಕೋಲ್ಕತ್ತ ಸಾರಿ ಪ್ರದರ್ಶನ , ದೀಪಾವಳಿ ಬಿಗ್ ಸೇಲ್

ಬೆಳ್ತಂಗಡಿ: ಸಾರಿ ಎಂದಾಕ್ಷಣ ಹೆಣ್ಣುಮಕ್ಕಳ ಒಲವು ಉಕ್ಕಿ ಹರಿಯುತ್ತದೆ. ಸೀರೆಗೂ ಹೆಣ್ಣುಮಕ್ಕಳಿಗೂ ಅವಿನಾಭವ ಸಂಬಂಧ. ಸೀರೆಗೆ ವಿವಿಧ ಹೆಸರುಗಳಿದ್ದರೂ ತಮ್ಮಲ್ಲಿರುವ ಪ್ರತಿ ಸೀರೆಗೂ ಹೆಣ್ಮಕ್ಕಳು ತಮ್ಮದೇ ಆದ ಇನ್ನೊಂದು ಹೆಸರು ಇಡುತ್ತಾರೆ.

ಪರಿಪೂರ್ಣ ಸೀರೆಯೊಂದಿಗೆ ನಿಮ್ಮ ಶೈಲಿಯನ್ನು ಪರಿವರ್ತಿಸಲು ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಸಭಾಭವನದಲ್ಲಿ ಕೋಲ್ಕತ್ತಾ ಸೀರೆ ಮೇಳವು ಅ.14 ಮತ್ತು 15 ರಂದು ನಡೆಯಲಿದೆ.

ಬೆಂಗಾಲ್ ಕೈಮಗ್ಗ ಸೀರೆ, ಸಿಲ್ಕ್ ಸೀರೆ, ಕ್ರಾಶ್ ಟಿಶ್ಯೂ ಸೀರೆ, ಹ್ಯಾಂಡ್‌ವರ್ಕ್ ಫ್ಯಾನ್ಸಿ ಸೀರೆ,ಟಸ್ಸರ್ ಸೀರೆ, ಬನಾರಸ್ ಹಾಗೂ ಎಲ್ಲಾ ವಿಧದ ಸಲ್ವಾರ್ ಸೆಟ್‌ ಗಳು ಗ್ರಾಹಕರಿಗೆ ಸಿಗಲಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.ಹೆಚ್ಚಿನ ಮಾಹಿತಿಗಾಗಿ 9343376699,8317408388 ಈ ನಂಬರ್ ಸಂಪರ್ಕಿಸಬಹುದು.

Related posts

ಕುತ್ಲೂರು ಉ. ಹಿ.ಪ್ರಾ. ಶಾಲೆಯ ಮಕ್ಕಳಿಗೆ ಪುಸ್ತಕ ವಿತರಣೆ

Suddi Udaya

ಅನನ್ಯ ಭಟ್ ನಾಪತ್ತೆ ಪ್ರಕರಣ; ಸುಜಾತ ಭಟ್ ಗೆ ಬಿಗ್ ರಿಲೀಫ್

Suddi Udaya

ಮಂಗಳೂರು – ಧರ್ಮಸ್ಥಳ: ರಾಜಹಂಸ ಬಸ್ ಸೇವೆ ಪ್ರಾರಂಭ

Suddi Udaya

ಉಜಿರೆಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ಬೈಲಂಗಡಿ ಶ್ರೀ ಸೋಮನಾಥೇಶ್ವರ ಭಜನಾ ತಂಡದಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಭಜನಾ ತಂಡದ ಸದಸ್ಯ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ

Suddi Udaya

ಪುದುವೆಟ್ಟು ಶ್ರೀ ಧ. ಮಂ. ಅ. ಹಿ. ಪ್ರಾ. ಶಾಲೆಯಲ್ಲಿ ವನಮಹೋತ್ಸವ

Suddi Udaya
error: Content is protected !!