32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶೃಂಗಾರ್ ಜ್ಯುವೆಲ್ಲರ್ಸ್ ಗೆ 25ರ ಸಂಭ್ರಮ; ಆಕರ್ಷಕ ದೀಪಾವಳಿ ಆಫರ್

ಬೆಳ್ತಂಗಡಿ: ನಾಡಿನಲ್ಲಿ ಚಿನ್ನಾಭರಣಗಳ ವ್ಯಾಪರದೊಂದಿಗೆ ಜನಮನಗಳಿಸಿರುವ ಬೆಳ್ತಂಗಡಿಯ ಶೃಂಗಾರ್ ಜ್ಯುವೆಲ್ರ‍್ಸ್ಗೆ ೨೫ರ ಸಂಭ್ರಮದಲ್ಲಿದ್ದು ದೀಪಾವಳಿ ಹಬ್ಬದ ಪ್ರಯುಕ್ತ ಚಿನ್ನಾಭರಣಗಳ ಮೇಲೆ ಅ.೧೫ರಿಂದ ನ.೮ರವರೆಗೆ ಆಕರ್ಷಕ ಆಫರ್ ನೀಡಿದೆ.

ಪ್ರತಿ 10 ಗ್ರಾಂ ಚಿನ್ನಾಭರಣಗಳ ಮೇಲೆ ರೂ.2500 ಫ್ಲಾಟ್ ಡಿಸ್ಕೌಂಟ್, 25 ದಿನ 25 ಚಿನ್ನದ ನಾಣ್ಯ ಗೆಲ್ಲುವ ಸುಮಧುರ ಅವಕಾಶ ರೂ.25 ಸಾವಿರ ಮೇಲ್ಪಟ್ಟ ಚಿನ್ನಾಭರಣ ಖರೀದಿಯ ಮೇಲೆ ಲಕ್ಕಿ ಡ್ರಾ ಕೂಪಾನ್ ಪಡೆಯಲು ಅವಕಾಶವಿದೆ. ಪ್ರತೀ ಬೆಳ್ಳಿ, ಆಭರಣ, ಪೂಜಾ ಸಾಮಾಗ್ರಿಗಳ ಖರೀದಿಯ ಮೇಲೆ ರೂ.3 ಸಾವಿರ ಫ್ಲಾಟ್ ಡಿಸ್ಕೌಂಟ್ ನೀಡಲಾಗಿದ್ದು, ಯಾವುದೇ ಹಳೆಯ 916 ಹಾಲ್ ಮಾರ್ಕ್ ಚಿನ್ನಾಭರಣಗಳ ವಿನಿಮಯಕ್ಕೆ ಶೇ.100% ಬೆಲೆ ಪಡೆಯಿರಿ, ಪ್ರತೀ 20 ಗ್ರಾಂ ಚಿನ್ನಾಭರಣಗಳ ಖರೀದಿಯ ಮೇಲೆ ಉಚಿತವಾಗಿ ಬೆಳ್ಳಿ ನಾಣ್ಯ ಪಡೆಯಲು ಬೆಳ್ತಂಗಡಿಯ ಮುಖ್ಯರಸ್ತೆ ಗೋಕುಲ್ ಆರ್ಕೇಡ್‌ನಲ್ಲಿರುವ ಶೃಂಗಾರ್ ಜ್ಯುವೆಲ್ಲರ್ಸ್ ಗೆ ಭೇಟಿ ನೀಡಿ ನಿಮ್ಮ ಬಂಗಾರ ಖರೀದಿಸಿ ಎಂದು ಪ್ರಕಟಣೆ ತಿಳಿಸಿದೆ.

Related posts

ನಡ: ಸರಕಾರಿ ಪ.ಪೂ. ಕಾಲೇಜಿನಲ್ಲಿ ವಿವೇಕಾನಂದ ಜಯಂತಿ ಆಚರಣೆ

Suddi Udaya

ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕಕ್ಕೆರಾಜ್ಯ ಸದಸ್ಯೆಯಾಗಿ ಬರಹಗಾರ್ತಿ ಆಶಾ ಅಡೂರು, ಬೆಳ್ತಂಗಡಿ ನೇಮಕ .

Suddi Udaya

ಪಟ್ರಮೆ: ಕೆರೆಮನೆ ನಿವಾಸಿ ಸದಾಶಿವ ನಿಧನ

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲಾ ಪ್ರಾರಂಭೋತ್ಸವ: ಎಸ್ ಎಸ್ ಎಲ್ ಸಿ ಸಾಧಕ ಚಿನ್ಮಯಿ ಜಿ.ಕೆ ರವರಿಂದ ಶೈಕ್ಷಣಿಕ ವರ್ಷಕ್ಕೆ ಚಾಲನೆ

Suddi Udaya

ಇಂದಬೆಟ್ಟು: ಶಾಲಾ ಬಾಲಕಿಗೆ ಡಿಕ್ಕಿ ಹೊಡೆದ ಬೈಕ್

Suddi Udaya

ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಎನ್ ಸಿಸಿ. ಎನ್‌ಎಸ್‌ಎಸ್. ರೇಂಜರ್ಸ್ ರೋವರ್ಸ್ ಮತ್ತು ರೆಡ್ ಕ್ರಾಸ್ ಘಟಕಗಳ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

Suddi Udaya
error: Content is protected !!