ಕೊಯ್ಯೂರು : ಇಲ್ಲಿಯ ಮಾವಿನಕಟ್ಟೆ ಪಾರೊಟ್ಟು ನಿವಾಸಿ ಹೊನ್ನಪ್ಪ ಗೌಡ (57 ವ) ರವರು ಅ. 26 ರಂದು ಹೃದಯಾಘಾತದಿoದ ನಿಧನರಾದರು.
ಮೃತರು ಪತ್ನಿ ಸುಂದರಿ, ಪುತ್ರಿಯರಾದ ಜಯಂತಿ , ರೇಖಾ, ಪುತ್ರ ಪ್ರಭಾಕರ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.