ಉಜಿರೆ: ಬೆಳ್ತಂಗಡಿ ಗ್ರಾಮಾಂತರ ವೃತ್ತ ವ್ಯಾಪ್ತಿಯ ಅಧೀನ ಪೊಲೀಸ್ ಠಾಣೆ ಶಾಲಾ ಕಾಲೇಜು ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮಾನ್ಯ ಸರ್ದಾರ್ ವಲ್ಲಭಭಾಯಿ ಪಟೇಲ್‌ರವರ 150ನೇ ಜನ್ಮ ದಿನದ ಅಂಗವಾಗಿ “ರಾಷ್ಟ್ರೀಯ ವಿಕತಾ ದಿವಸ್” ದಿನದ ಆಚರಣೆ ಪ್ರಯುಕ್ತ ಅ.31ರಂದು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ವಠಾರದಿಂದ ಎಸ್. ಡಿ. ಎಮ್. ಕಾಲೇಜು ಮೈದಾನದವರೆಗೆ “ಏಕತಾ ಓಟ” ನಡೆಯಲಿದೆ ಎಂದು ತಿಳಿಸಿದ್ದಾರೆ.






