
ಬೆಳ್ತಂಗಡಿ: ಬಂಟ್ವಾಳದ ಎಸ್.ವಿ.ಎಸ್ ಕ್ರೀಡಾಂಗಣದಲ್ಲಿ ನಡೆದ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾ ಕೂಟದಲ್ಲಿ ನಯನಾಡು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಯಶ್ವಿತಾ ಎತ್ತರ ಜಿಗಿತ ಪ್ರಥಮ, 400 ಮೀಟರ್ ಪ್ರಥಮ, 200 ಮೀ ದ್ವಿತೀಯ , 4*400 ರಿಲೇ ಪ್ರಥಮ ಸ್ಥಾನ ಗಳಿಸಿ ಚಾಂಪಿಯನ್ ಪ್ರಶಸ್ತಿ ಪಡೆದಿದ್ದಾರೆ. ಹಾಗೂ


ಸೃಜನ್ 3000 ಮೀ ಪ್ರಥಮ, 1500 ಪ್ರಥಮ, 800 ಮೀ ದ್ವಿತೀಯ , 4*400 ಪ್ರಥಮ ಸ್ಥಾನ ಗಳಿಸಿ ಚಾಂಪಿಯನ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.











