ಮೇಲಂತಬೆಟ್ಟು : ಇಲ್ಲಿಯ ಮೂಡಲ ಭಾಗದಲ್ಲಿ ಜನರ ಬಹು ಬೇಡಿಕೆಯ ರಸ್ತೆ ಅಭಿರುದ್ದಿಗೆ ನೀಡಿದ ಭರವಸೆಯಂತೆ ಶಾಸಕ ಹರೀಶ್ ಪೂಂಜರ ರೂ. 20 ಲಕ್ಷ ಅನುದಾನದಲ್ಲಿ ಹಾಗೂ ಕೋಟಿ ಕಟ್ಟೆ ಕೊಡಿಯೇಲ್ ಭಾಗದಲ್ಲಿ ರೂ. 25 ಲಕ್ಷ ಅನುದಾನದಲ್ಲಿ ಕಾಂಕ್ರಿಟೀಕರಣ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ.