25.8 C
ಪುತ್ತೂರು, ಬೆಳ್ತಂಗಡಿ
March 6, 2026
ವರದಿ

ಸಿಎಸ್ಇಇಟಿ ಪರೀಕ್ಷೆಯಲ್ಲಿ ಎಕ್ಸೆಲ್ ಅಮೋಘ ಸಾಧನೆ ರಾಜ್ಯಕ್ಕೆ ಮಾದರಿಯಾದ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಫಲಿತಾಂಶ

ಗುರುವಾಯನಕೆರೆ: ಎಕ್ಸೆಲ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ CSEET ಬರೆದ ವಾಣಿಜ್ಯ ವಿಭಾಗದ 60 ವಿದ್ಯಾರ್ಥಿಗಳ ಪೈಕಿ 43 ವಿದ್ಯಾರ್ಥಿಗಳು ತಮ್ಮ ಪ್ರಥಮ ಪ್ರಯತ್ನದಲ್ಲಿ ಮುಂದಿನ ಹಂತಕ್ಕೆ(CS Executive) ಅರ್ಹತೆಯನ್ನು ಪಡೆದಿರುತ್ತಾರೆ.

ಕುಮಾರಿ ಆಯಿಷಾತ್ ಖಸ್ಮೋನ ಮತ್ತು ರಿಯಾ ದೇವ್ ಇವರು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯನ್ನು ಹೊಂದಿ, ಉಳಿದ ವಿದ್ಯಾರ್ಥಿಗಳಾದ ನೈದಿಲೆ ಬಿಸಿ, ಸಮ್ಮೇದ್ ಬಾಹುಬಲಿ ಬಾಬಗೊಂಡ, ಮುಹಮ್ಮದ್ ಅನ್ಸಾಫ್,ಬಸವರಾಜ ಮಲ್ಲಿಕಾರ್ಜುನ ಬದಮಲ್ಲನವರ್,ಅಲೀನಾ ವಿನೋದ್ ತೈಪರಂಬಿಲ್, ಆಯಿಷತ್ ಶಹರಾನಾ, ಆಶಿತಾ ಪಿ.ಎಸ್,ನಮನ್ ಬಿಎ,ಕಿಶನ್ ಗೌಡ ಬಿ.ಎಸ್,ಎಂ ಗೌತಮ್,ನಿತ್ಯ ಬಿ ರೈ,ನಂದನ್ ಪಿ ನಾಯಕ್,ನಿಶಾಂತ್ ಮಲ್ಲಪ್ಪ ಪಟ್ಟಣಶೆಟ್ಟಿ,ಶ್ರೀವತ್ಸ ಯು,ರಿಥ್ವಿಕ್ ಪ್ರೀತಂ ಎಸ್,ತೇಜಸ್ವಿ ಜಿ,ನಿಖಿಲ್ ಗೌಡ ಆರ್, ಸಾಥ್ವಿಕ್ ವಿಕೆ,ಅನಿಶಾ ವಿ ವೆಂಕಟರಾಮನ್,ಚೆತಾನಾ ಕೆ, ದಿಯಾ ಆಳ್ವ, ಯಾನಾ ಪೊನ್ನಮ್ಮ ಎನ್‌ಪಿ, ಅಕ್ಷರ ಪದ್ಮನಾಭ ಗೌಡ,ರುಚಿತಾ ಕೆ,ಯುಕ್ತಿ ಗೌಡ ಡಿ,ಮಹಮ್ಮದ್ ಸಮ್ಮಸ್,ಪ್ರೇರಣ್ ಎಂ,ಚಂದನ್ ಗೌಡ ಎಸ್, ಪ್ರಾರ್ಥನಾ,ಮಿಸ್ಬಾ ಅಂಜುಮ್, ಲಿಪಿಕಾ, ಅನ್ವಿತ್ ಕೆ.ಎಂ, ಕೃಪಾಶ್ರೀ ಶೆಟ್ಟಿ, ಅಭಿನವ್, ಅಭೀಷ್ಟ ಶೆಟ್ಟಿ, ಸುಶ್ಮಿತಾ, ಅಭಿಷೇಕ್, ಶ್ರವಂತ್ ಎನ್.ಆರ್, ದರ್ಶಿನಿ ಪಿ, ನಶ್ವಾನ್ ಪಾಷಾ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.

ಸಾಧಕರಿಗೆ ಸಂಸ್ಥೆಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ| ನವೀನ್ ಕುಮಾರ್ ಮರಿಕೆ, ವಾಣಿಜ್ಯ ವಿಭಾಗದ ಡೀನ್ ಸಂತೋಷ್ ಕೆಕೆ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರಸನ್ನ ಭೋಜ ಮತ್ತು ಉಪನ್ಯಾಸಕ ವೃಂದದವರು ಶುಭ ಹಾರೈಸಿದರು.

Related posts

ಬೆಳ್ತಂಗಡಿ: ಮಠದಬೈಲು ಕಾಲು ಸಂಕ ನಿರ್ಮಾಣಕ್ಕೆ ಶಾಸಕ ಹರೀಶ್ ಪೂಂಜರಿಂದ ಶಿಲಾನ್ಯಾಸ

Suddi Udaya

ಬೆಳ್ತಂಗಡಿ ಪ.ಪಂ., ಲಯನ್ಸ್ ಕ್ಲಬ್ ಬೆಳ್ತಂಗಡಿ ಸಹಭಾಗಿತ್ವದಲ್ಲಿ ಗಾಂಧಿ ಜಯಂತಿ ಪ್ರಯುಕ್ತ “ಸ್ವಚ್ಛತೆಯತ್ತ ನಮ್ಮ ಚಿತ್ತ”

Suddi Udaya

ಕಡಿರುದ್ಯಾವರ ಗ್ರಾಮ ಪಂಚಾಯತ್ ಗ್ರಾಮಸಭೆ

Suddi Udaya

ಮರೋಡಿಯಲ್ಲಿ ಶ್ರೀಗುರುಪೂಜೆ ಸಂಭ್ರಮ, ಸಾಧಕರಿಗೆ ಸನ್ಮಾನ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವದ ಸಂಭ್ರಮ

Suddi Udaya

ವೇಣೂರು ಸರ್ಕಾರಿ ಪ್ರೌಢಶಾಲೆಗೆ ಯುವ ಬೆಂಗಳೂರು ಟ್ರಸ್ಟ್ ವತಿಯಿಂದ ಇಂಟರ್ ಆಕ್ಟಿವ್ ಸ್ಮಾರ್ಟ್ ಬೋರ್ಡ್ ಕೊಡುಗೆ, ಉದ್ಘಾಟನೆ

Suddi Udaya
error: Content is protected !!